Tag: ಎಂ.ಸಿ.ರೆಸಾರ್ಟ್ ಗಡಿ ಗುರುತಿಸುವಂತೆ ತಹಸೀಲ್ದಾರ್ ಗೆ ಹಂಗಳ ಪಿಡಿಓ ಪತ್ರ

ಎಂ.ಸಿ.ರೆಸಾರ್ಟ್ ಗಡಿ ಗುರುತಿಸುವಂತೆ ತಹಸೀಲ್ದಾರ್ ಗೆ ಹಂಗಳ ಪಿಡಿಓ ಪತ್ರ

ಗುಂಡ್ಲುಪೇಟೆ: ತಾಲೂಕಿನ ಮೇಲುಕಾಮನಹಳ್ಳಿ ಎಂ.ಸಿ.ರೆಸಾರ್ಟ್‍ನಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ ಮಾಡುತ್ತಿರುವ ಸಂಬಂಧ ಹಂಗಳ ಗ್ರಾಪಂ ಪಿಡಿಒ ಶಾಂತಮಲ್ಲಪ್ಪ ತಹಸೀಲ್ದಾರ್ ಕಚೇರಿಗೆ ಸದರಿ ಜಾಗದ ವಿಸ್ತೀರ್ಣ ಪ್ರದೇಶವನ್ನು ಸರ್ವೆ ಮಾಡಿ ಗಡಿ ಗುರುತಿಸಿಕೊಡಬೇಕು ಪತ್ರ ಬರೆದಿದ್ದಾರೆ. ಎಂ.ಸಿ.ರೆಸಾರ್ಟ್‍ಗೆ ಮೇಲುಕಾಮನಹಳ್ಳಿ ಸ.ನಂ.112ರಲ್ಲಿ ಒಂದು ಎಕರೆ…