Tag: 'ಎಂಸಿಡಿಸಿಸಿ ಬ್ಯಾಂಕಿನಿಂದ ಜಿಲ್ಲೆಗೆ 300 ಕೋಟಿ ಸಾಲಮಂಜೂರು'

‘ಎಂಸಿಡಿಸಿಸಿ ಬ್ಯಾಂಕಿನಿಂದ ಜಿಲ್ಲೆಗೆ 300 ಕೋಟಿ ಸಾಲಮಂಜೂರು’

ಹರದನಹಳ್ಳಿಯಲ್ಲಿ ಪಿಎಸಿಸಿ ನೂತನ ಮಳಿಗೆ, ಗೋದಾಮು ಕಟ್ಟಡ ನಿರ್ಮಾಣ ಶಂಕುಸ್ಥಾಪನಾಸಮಾರಂಭಚಾಮರಾಜನಗರ: ಜಿಲ್ಲೆಯಲ್ಲಿನ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಬೆಳವಣಿಗೆ ಹಿನ್ನೆಲೆಯಲ್ಲಿ ಎಂಸಿಡಿಸಿಸಿ ಬ್ಯಾಂಕಿನಿಂದ ಜಿಲ್ಲೆಗೆ ೩೦೦ ಕೋಟಿ ಸಾಲಮಂಜೂರು ಮಾಡಲಾಗಿದೆ. ಎಂದು ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ ಹೇಳಿದರು. ತಾಲೂಕಿನ ಹರದನಹಳ್ಳಿ…