ಈ ದೇಶದ ನಿರ್ಮಾಣದಲ್ಲಿ ಸಂಸ್ಕೃತಿ ಉಳಿವಿಗೆ ವಿಶ್ವಕರ್ಮರ ಕೊಡುಗೆ ಅಪಾರವಾದುದು ಮೈಮುಲ್ ಅಧ್ಯಕ್ಷ ಪಿ. ಎಂ. ಪ್ರಸನ್ನ
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಈಚೂರು ಗ್ರಾಮದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿಶ್ವಕರ್ಮ ಜನಾಂಗದವರು ಬ್ರಹ್ಮಾಂಡವನ್ನೇ ಸುಂದರವಾಗಿ ಅಲಂಕರಿಸಿದವರು ಪ್ರಾಚೀನ ಕಾಲದಲ್ಲಿಯೂ ಪ್ರಾಚೀನ ಕಾಲದಿಂದಲೂ ದೇವರ ಅರಮನೆಗಳು ಆಯುಧಗಳು ಗುಡಿ ಗೋಪುರಗಳು ಕಟ್ಟುವಲ್ಲಿ ವಾಸ್ತು ಶಿಲ್ಪ ಕೆತ್ತನೆಯಲ್ಲಿ…