Tag: ಈಶ ಮಹಾಶಿವರಾತ್ರಿ: ರಾಜನಾಥ್ ಸಿಂಗ್ ಪ್ರಶಂಸೆ

ಈಶ ಮಹಾಶಿವರಾತ್ರಿ: ರಾಜನಾಥ್ ಸಿಂಗ್ ಪ್ರಶಂಸೆ

ಕೊಯಂಬತ್ತೂರು, ಫೆ.೧೭: ಸದ್ಗುರುಗಳ ಆಶ್ರಮವು ಮಹಾದೇವನ ಅನುಗ್ರಹಕ್ಕೆ ಪಾತ್ರವಾಗಿದೆ. ಇಲ್ಲಿ ಅನುಭವಿಸುವ ದೈವತ್ವವೇ ಅದನ್ನು ಸ್ಪಷ್ಟಪಡಿಸುತ್ತದೆ,” ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ತಮಿಳುನಾಡಿನ ಈಶ ಫೌಂಢೇಷನ್ ವತಿಯಿಂದ ಈಶ ಯೋಗ ಕೇಂದ್ರದಲ್ಲಿ ಆಯೋಜಿಸಲಾದ ಮಹಾಶಿವರಾತ್ರಿ ಮಹೋತ್ಸವದಲ್ಲಿ ಮುಖ್ಯ…