ಇದೇ ತಿಂಗಳು 30 ಕ್ಕೆ ತೆರೆಕಾಣಲಿದೆ ಲವ್ ಸ್ಟೋರಿ 1998 ಸಿನಿಮಾ
2020ರ ನವೆಂಬರ್ 8ರಂದು ಯಶ್ವಿನ್ ಸಿನಿ ಪ್ರೊಡಕ್ಷನ್ಸ್ ಹೌಸ್ ,ನ ಸಿನಿತಂಡವು “ಲವ್ ಸ್ಟೋರಿ 1998” ಕನ್ನಡ ಚಿತ್ರಕ್ಕೆ ಮುಹೂರ್ತ ಸ್ಥಾಪಿಸಿ ಎರಡು ವರ್ಷಗಳ ಅವಿರತ ಪರಿಶ್ರಮ ಪಟ್ಟಿದ್ದರಿಂದ ಕನ್ನಡ ಸಿನಿ ರಸಿಕರಿಗೆ ಹೊಚ್ಚ ಹೊಸ ಸಿನಿಕಥೆಯೊಂದಿಗೆ ಇದೇ ತಿಂಗಳ 30…