Tag: ಅಹಿಂಸಾ-ಪ್ರಾಣಿದಯಾ-ಆಧ್ಯಾತ್ಮ ಸಂದೇಶ ಯಾತ್ರೆ’ ಹಾಗೂ  ಜಾಗೃತಿ ಜಾಥಾ

ಅಹಿಂಸಾ-ಪ್ರಾಣಿದಯಾ-ಆಧ್ಯಾತ್ಮ ಸಂದೇಶ ಯಾತ್ರೆ’ ಹಾಗೂ  ಜಾಗೃತಿ ಜಾಥಾ

ವಿಶ್ವಪ್ರಾಣಿ ಕಲ್ಯಾಣ ಮಂಡಳಿ ಆಯೋಜಿಸಿದ್ದ ಅಹಿಂಸಾ-ಪ್ರಾಣಿದಯಾ-ಆಧ್ಯಾತ್ಮ ಸಂದೇಶ ಯಾತ್ರೆ’ ಹಾಗೂ ಜಾಗೃತಿ ಜಾಥಾಗೆ ಅಧ್ಯಕ್ಷ ದಯಾನಂದ ಸ್ವಾಮೀಜಿ ಚಾಲನೆ ನೀಡಿದರು. ವೃತ್ತ ನಿರೀಕ್ಷಕ ಎನ್.ಆನಂದ್, ಉಪ ಆರಕ್ಷಕ ನಿರೀಕ್ಷಕ ಶ್ರವಣದಾಸ್ ರೆಡ್ಡಿ ಹಾಜರಿದ್ದರು. ಸರಗೂರು: ತಾಲೂಕಿನ ಚಿಕ್ಕದೇವಮ್ಮನ ಜಾತ್ರೆ, ತೆರಣಿಮುಂಟಿ ಜಾತ್ರೆ…