ಕರ್ನಾಟಕ ಭೀಮ ಸೇನೆ ಮೈಸೂರು ಜಿಲ್ಲೆಗೆ ಅಧ್ಯಕ್ಷರಾಗಿ ಅಶೋಕ್‌ಕುಮಾರ್ ಉಪಾಧ್ಯಕ್ಷರಾಗಿ ಮಂಜು ಮಾಗುಡಿಲು ನೇಮಕ
ಸರಗೂರು: ಕರ್ನಾಟಕ ಭೀಮ ಸೇನೆ ಮೈಸೂರು ಜಿಲ್ಲೆ ಅಧ್ಯಕ್ಷರಾಗಿ ಅಶೋಕ್‌ಕುಮಾರ್, ಉಪಾಧ್ಯಕ್ಷರಾಗಿ ಮಂಜು ಮಾಗುಡಿಲು ನೇಮಕಗೊಂಡಿದ್ದಾರೆ.ಸೇನೆಯ ಗೌರವಾಧ್ಯಕ್ಷರಾಗಿ ಮುರುಡಗಳ್ಳಿ ಮಹದೇವು, ಎಚ್.ಡಿ.ಕೋಟೆ ತಾಲೂಕು ಅಧ್ಯಕ್ಷರಾಗಿ ಪ್ರಕಾಶ್‌ಬುದ್ಧ, ಉಪಾಧ್ಯಕ್ಷರಾಗಿ ಮೂರ್ತಿ, ಸರಗೂರು ತಾಲೂಕು ಅಧ್ಯಕ್ಷರಾಗಿ ಮಹೇಂದ್ರ, ಉಪಾಧ್ಯಕ್ಷರಾಗಿ ಲಂಕೆ ಶಿವರಾಜು ಅವರನ್ನು ಸೇನೆಯ…