ಅರ್ಮ್ ರೆಸ್ಲಿಂಗ್ ಚಾಂಪಿಯನ್‌ಶಿಪ್: ಮೈಸೂರಿನ ರಾಜುಗೆ ಚಿನ್ನದ ಪದಕ
ಮೈಸೂರು : ಜೂ 10 ಇತ್ತೀಚಿಗೆ ನೆಡೆದ ಹೈದರಬಾದ್ ಗಾಚಿಬೋಲಿ ಒಳಾಂಣಗಣ ಕ್ರೀಡಾಂಗಣದಲ್ಲಿ ನೆಡೆದ ೪೪ ನೇ ನ್ಯಾಷನಲ್ ಅರ್ಮ್ ರೆಸ್ಲಿಂಗ್ ಚಾಂಪಿಯನ್ ಶಿಪ್‌ನಲ್ಲಿ ಮೈಸೂರಿನ ೯೫ ಕೆಜಿ.ಯ ಬಲಗೈ ಹಾಗೂ ಎಡಗೈ ವಿಭಾಗದಲ್ಲಿ ಎಂ.ರಾಜು, ಚಿನ್ನದ ಪದಕ ಗೆದ್ದಿದ್ದಾರೆ. ಚಿಕ್ಕಂದಿನಲ್ಲಿ…