ಅಮ್ಮನ ಅಷ್ಟೋತ್ತರ
ನವಜಾತ ಶಿಶುಗೆ ಜನುಮನೀಡುವ ಸಲುವಾಗಿ ನೀಪುನರ್ಜನ್ಮ ಪಡೆಯುವಪರಮಪೂಜ್ಯ ಜನನಿಅಷ್ಟ ಕಷ್ಟಗಳೆಲ್ಲವನೂಒಬ್ಬಳೇ ನುಂಗಿ ನಲುಗಿ ನೀಇಷ್ಟ ಸ್ವಾದಿಷ್ಟದ್ದೆಲ್ಲವನೂಕಂದಂಗೆ ನೀಡುವ ಮಾನಿನಿಕಿಂಚಿತ್ತೂ ಅಹಂಭಾವ ಇರದನಿಸ್ವಾರ್ಥ ತ್ಯಾಗ ತರಂಗಿನಿಭುವಿ-ಭವ-ಸರ್ವ ರೋಗಕೂ ನೀಸಕಾಲಿಕ ಸಾರ್ವಕಾಲಿಕ ಸಂಜೀವಿನಿ ತಪ್ಪು ನಡೆ ತೊದ್ಲು ನುಡಿ ತಿದ್ದಿ ತೀಡಿವಿದ್ಯೆ ಬುದ್ಧಿ ಸಂಸ್ಕೃತಿ…