ಅಪಘಾತ ಸ್ಥಳವಾದ ಜಾವಗಲ್ ಶ್ರೀನಾಥ್ ಶ್ರೀನಾಥ್ ವೃತ್ತ
ಮೈಸೂರು: ನಗರದ ಜೆ.ಎಲ್.ಬಿ. ರಸ್ತೆಯಲ್ಲಿರುವ ಶ್ರೀನಾಥ್ ವೃತ್ತದಲ್ಲಿ ದಿನನಿತ್ಯ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ಆಕ್ಸಿಡೆಂಟ್ ಸ್ಪಾಟ್‌ಆಗುತ್ತಿದೆ. ಇಲ್ಲಿ ವಾಹನ ಸಾವಾರರು ಅಡ್ಡಾದಿಡ್ಡಿ ನುಗ್ಗುವ ಮೂಲಕ ಅಪಘಾತಗಳು ಸಾಮಾನ್ಯವಾಗಿ ಬಿಟ್ಟಿದೆ. ಸಿಗ್ನಲ್ ಅಕ್ಕಪಕ್ಕದಲ್ಲಿಯೇ ಶಾಲಾ ಕಾಲೇಜು ಇವೆ. ಶಾಲೆ ಬಿಟ್ಟ ಮೇಲೆ ಮಕ್ಕಳು…