ಸುಣ್ಣದಕೇರಿಯಲ್ಲಿ ಹಲವಾರು ಸಾಂಸ್ಕ್ರಾತಿಕ ಕಾರ್ಯಕ್ರಮಗಳು ಆರೋಗ್ಯ ತಪಾಸಣೆ ಕಾರ್ಯಕ್ರಮ ಆಯೋಜನೆ ಹಾಗೂ ಸರ್ಕಾರದ ಸವಲತ್ತುಗಳ ಫಲಾನುಭವಿಗಳಿಗೆ ಯೋಜನೆಗಳನ್ನು ಮಾಹಿತಿ ನೀಡುತ್ತಿರುವ 50 ನೇ ಸುಣ್ಣದಕೇರಿ ವಾರ್ಡ್‌ನಲ್ಲಿ ಬೆಳಕು ಚೆಲ್ಲುವಂತ ಕೆಲಸ ಮಾಡುತ್ತಿರುವ ಸುವರ್ಣ ಬೆಳಕು ಫೌಂಡೇಷನ್ ಕಾರ್ಯದರ್ಶಿ ಉತ್ಸಾಹಿ ಯುವಕ ಮಹೇಶ್, ಹಾಗೂ ಹೇಮಂತ್ ಹಾಗೂ ಅವರ ತಂಡದ ಜೊತೆಗೂಡಿ ಹಲವಾರು ಕಾರ್ಯಕ್ರಮಗಳಿಗೆ ಬೆನ್ನು ಹಿಂದೆ ನಿಂತು ಯಾವುದೇ ಪ್ರಚಾರ ಬಯಸದೇ ಎಲೆ ಮರಿ ಕಾಯಿ ಯಂತೆ ಕೆಲಸ ಮಾಡುತ್ತಿರುವ ಯುವ ಉತ್ಸಾಹಿ ಯುವಕ ವಿದ್ಯಾವಂತ ಹೇಮಂತ್, ಇವರು ಸುಣ್ಣದಕೇರಿ ಶಾಂತಿ ಪ್ರಿಯ ಶಾಲೆ ಮೊದಲ ವ್ಯಾಸಂಗ ಮಾಡಿದ್ದು ಈಗ ನಾನು ಬಿ.ಕಾಂ. ಪಧವಿದರನಾಗಿದ್ದು ನಾನು ಸದ್ಯಕ್ಕೆ ಖಾಸಾಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದು. ನಾನು ಯವುದೇ ರಾಜಕೀಯ ಪಕ್ಷದಲ್ಲಿ ನಾನು ಗುರುತಿಸಿಕೊಂಡಿಲ್ಲ ಯಾಕೆಂದರೆ ನಮ್ಮ ಮಾವನವರಾದ ಸುವರ್ಣ ಬೆಳಕು ಫೌಂಡೇಷನ್ ನಲ್ಲಿ ಸಾಕಷ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ.

ನಮ್ಮ ಮಾವನವರ ಸ್ವಂತ ಹಣದಿಂದ್ದ ಅಥವಾ ನಮಗೆ ಸಹಾಯ ಮಾಡಿದವರ ಜೊತೆಗೂಡಿ ಕಾರ್ಯಕ್ರಮಗಳಲ್ಲಿ ಪಾಲ್ಗೂಂಡಿ ಭಾಗವಹಿಸಿದ್ದೇನೆ.ಆದ್ದರಿಂದ್ದ ಸಮಾಜ ಸೇವೆ ಮಾಡಲು ನಾನು ಮೊದಲಿಗ ಅಂಥ ಹೆಮ್ಮೆ ಇಂದ ಹೇಳಿಕೊಳ್ಳತ್ತೇನೆ.ವಯಸ್ಸು ಚಿಕ್ಕದಾಗಿರಬಹುದು ನನ್ನ ಯೋಜನೆ ಬಹಳ ದೊಡ್ಡದಾಗಿದೆ.ಸುಣ್ಣದಕೇರಿ 50 ನೇ ವಾರ್ಡ್ ನಲ್ಲಿ ಯಾರ ಸಹಯ ಕೇಳದೆ ಕರೋನ ಸಂಧರ್ಭದಲ್ಲಿ ನಾವು ನಮ್ಮ ಸ್ನೇಹಿತರ ಜೊತೆಗೂಡಿ ದಿನಗೂಲಿ ಕೂಲಿ ಕೆಲಸದವರಿಗೆ ಕೆಲಸವಿಲ್ಲದೆ ಸಂಕಷ್ಟಕ್ಕೀಡಾಗಿರುವ ಜನರ ಸಹಾಯಕ್ಕೆ ಮುಂದಾಗುವುದು ನಮ್ಮ ಮನುಷ್ಯರ ಧರ್ಮ ಹೀಗಾಗಿ ನಮ್ಮ ತಂಡ ಸ್ವಲ್ಪ ಮಟ್ಟಿಗಾದರು ಸಹಾಯ ಆಗುವ ನಿಟ್ಟಿನಲ್ಲಿ ಆಹಾರದ ಕಿಟ್‌ಗಳನ್ನು ವಿತರಣೆ ಮಾಡಿದ್ದಿವಿ.

ಕರೋನಾ ಸಂಕಷ್ಟ ಪರಿಸ್ಥಿತಿಯಲ್ಲಿ ವೈದ್ಯರು,ಸಂಕಷ್ಟಕ್ಕೆ ಸಿಲುಕಿರುವ ಕುಟಂಬಗಳಿಗೆ ನೆರವು ನೀಡಿದವರಿಗೆ ತಮ್ಮ ಜೀವದ ಹಂಗು ತೊರೆದು ಸೇವೆ ಮಾಡಿದ ವೈದ್ಯರಿಗೆ ಸೇವೆಯನ್ನು ನಾವು ಸ್ಮರಿಸಲೇಬೇಕು ಅದರಿಂದ್ದ ಸುವರ್ಣ ಬೆಳಕು ಫೌಂಡೇಷನ್ ವತಿಯಿಂದ ಅವರಿಗೆ ಸನ್ಮಾನಿಸಲಾಯಿತು. ನಗರದ ಸುಣ್ಣದಕೇರಿ ೮ನೇ ಕ್ರಾಸ್‌ನಲ್ಲಿರುವ ಗಂಗಾಮತಸ್ಥರ ಸಮುದಾಯ ಭವನದಲ್ಲಿ ಸುವರ್ಣ ಬೆಳಕು ಫೌಂಡೇಷನ್ ವತಿಯಿಂದ ಅಗರ್‌ವಾಲ್ಸ್ ಕಣ್ಣಿನ ಆಸ್ಪತ್ರೆ ಹಾಗೂ ನ್ಯೂ ಡಯಾ ಕೇರ್ ಸೆಂಟರ್ & ಪಾಲಿಕ್ಲಿನಿಕ್ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ಮಧುಮೇಹ ಪರೀಕ್ಷೆ ನೆಡಸಲಾಯಿತು.

ಸುವರ್ಣ ಬೆಳಕು ಫೌಂಡೇಷನ್ ವತಿಯಿಂದ ಕ್ಯಾನ್ಸರ್ ಜಾಗೃತಿಗಾಗಿ ಸೈಕ್‌ಲ್ ಜಾಥ.ವಿಶ್ವಕ್ಯಾನ್ಸರ್ ದಿನದ ಪ್ರಯುಕ್ತ ಸುವರ್ಣಬೆಳಕು ಫೌಂಡೇಷನ್ ವತಿಯಿಂದ ಸೈಕ್‌ಲ್ ಜಾಥ ನಡೆಸಲಾಯಿತು.ವಿಶ್ವ ಯೋಗ ದಿನಾಚರಣೆಯ ಸುವರ್ಣ ಬೆಳಕು ಫೌಂಡೇಷನ್ ಹೊಯ್ಸಳ ಕರ್ನಾಟಕ ಸಂಘ ಸಹಯೋಗದಲ್ಲಿ ನಗರದ ಲಕ್ಷ್ಮಿಪುರಂನಲ್ಲಿರುವ ಹೊಯ್ಸಳ ಸಭಾಂಗಣದಲ್ಲಿ ಯುವ ಯೋಗ ಪಟುಗಳಿಂದ ಸೂರ್ಯನಮಸ್ಕಾರ ಹಾಗೂ ಕಠಿಣ ಆಸನಗಳ ಪ್ರದರ್ಶನ ಯೋಗ ಅರಿವಿನ ಪಾಠ ಕಾರ್ಯಕ್ರಮ.ಸುವರ್ಣ ಬೆಳಕು ಫೌಂಡೇಷನ್ ಹಮ್ಮಿಕೊಳ್ಳಲಾಯಿತು.

ಹಾಗೂ ಇತ್ತೀಚಿಗೆ ಮೊಬೈಲ್ ಬಳಸುವ ಸಂಖ್ಯೆ ಹೆಚ್ಚಾಗಿದ್ದು ಸ್ಥಳೀಯರ ಜೊತೆಗೂಡಿ ಸುಣ್ಣದಕೇರಿ ನೂತನವಾಗಿ ಸ್ಪಾಪಿತವಾದ ಎ.ಎಸ್.ಜಿ. ಕಣ್ಣಿನ ಆಸ್ಪತ್ರೆ ಹಾಗೂ ಮೂರ್ತಿ ಡೆಂಟಲ್ ಕ್ಲಿನಿಕ್ ವತಿಯಿಂದ ಅಂಬಿಗರ ಚೌಡಯ್ಯ ರವರ ಜಯಂತ್ಸೋವ ಸ್ಮರಣೆಯ ಅಂಗವಾಗಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ,ಆಯೋಜಿಸಲಾಯಿತು.

ಇದೇ ವಾರ್ಡ್ ವ್ಯಾಪಿಗೆ ಬರುವ ರಹಮಹನೀಯ ಮೊಹಲ್ಲಾ,ನಿವಾಸಿಗಳು ಬೆಸ್ತಗೇರಿ ಚಾಮರಾಜ ಡಬ್ಬಲ್ ರೋಡ್ ಶ್ರೀ ರಾಮ ಮಂದಿರದಲ್ಲಿ ಯಶಸ್ವಿಗೊಳಿಸಲಾಯಿತು.ಬಿಪಿಎಲ್, ಎಪಿಎಲ್‌ನವರಿಗೆ ಹೆಲ್ತ್ ಕಾರ್ಡ್ ನೋಂದಣಿ ನಗರದ ಸುಣ್ಣದಕೇರಿ ಗಂಗಾಮತಸ್ಥರ ಸಮುದಾಯ ಭವನದ ಸಭಾಂಗಣದಲ್ಲಿ ಬಿಪಿಎಲ್, ಮತ್ತು ಎಪಿಎಲ್, ಕಾರ್ಡುದಾರರಿಗೆ ಹೆಲ್ತ್ ಕಾರ್ಡ್ ನೋಂದಣಿ ಮಾಡಿಸಿಕೊಳ್ಳವರಿಗೆ ಜನರಿಗೆ ಜಾಗೃತಿ ನೀಡಲಾಯಿತು. ಆರೋಗ್ಯ ಮತ್ತು ಕ್ಷೇಮ ಕೇಂದ್ರ ಏರ್ಪಡಿಸಿದ್ದ ಹೆಲ್ತ್ ಕಾರ್ಡ್ ನೊಂದಣಿಯಲ್ಲಿ ಸ್ಥಳೀಯ ನಿವಾಸಿಗಳು, ಹಿರಿಯ ನಾಗರೀಕರು, ಯುವಕ ಯುವತಿಯರು ನೋಂದಣಿ ಮಾಡಿಸಲಾಯಿತು.

ಮೈಸೂರಿನ ಹೃದಯಭಾಗದಲ್ಲಿ ನಮ್ಮ ಸುಣ್ಣದಕೇರಿ ವಾರ್ಡ್‌ನಲ್ಲಿ ಈ ಭಾರಿ ನಾನು ನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷೀಯಾಗಿದ್ದೇನೆ.ನನ್ನ ಒಂದು ಗುರಿ ಅಭಿವೃದ್ದಿ ಮತ್ತು ಸೇವೆ ಎಂಬ ಮಂತ್ರಗಳೊಂದಿಗೆ ನನ್ನ ಮೊದಲ ಅಧ್ಯತೆ.ಅದ್ದರಿಂದ್ದ ನಾನು ವಾರ್ಡ್ ಜನರಿಗೆ ಹೇಳುವುದು ಇಷ್ಟೆ ದುಡ್ಡು,ಯಂಡಕ್ಕೆ ಬಲಿಯಾಗಬೇಡಿ ಒಳ್ಳೆ ಯುವಕನನ್ನು ಯಾರದರೂ ವಿದ್ಯಾವಂತರನ್ನ ಗೆಲ್ಲಿಸಿ, ನೀವೆ ನಿಲ್ಲಿಸಿ, ಆಯ್ಕೆ ನಿಮ್ಮದ್ದು ಛಲ ನಮ್ಮದ್ದು