ಟಿ ನರಸೀಪುರ .ಬುದ್ಧಿಮಾಂದ್ಯ ಹಾಗೂ ಶ್ರವಣದೋಷ ಕೋರ್ಸ್ ನಲ್ಲಿ ಪದವಿ ಪಡೆದು ಚಿನ್ನದ ಪದಕ ಗಳಿಸಿ ತಾಲ್ಲೂಕಿಗೆ. ಕೀರ್ತಿ ತಂದಿದ್ದಾರೆ. ಚಂದನ .ಶ್ರವಣದೋಷ ಮತ್ತು ಬುದ್ಧಿಮಾಂದ್ಯ ಕೋರ್ಸ್ ನಲ್ಲಿ ಪದವಿ ಪಡೆದು ಚಿನ್ನದ ಪದಕ ಗಳಿಸಿರುವ ಚಂದನ ರವರಿಗೆ ತಾಲ್ಲೋಕು ಸಮಾನ ಮನಸ್ಕರ ವಿಚಾರ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು ಇವರು ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ವಾಸವಾಗಿರುವ ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಎಮ್ ವಿ ಶಿವಶಂಕರ ಮೂರ್ತಿ ಹಾಗೂ ವೈಬಿ ಸರ್ವಮಂಗಳ ದಂಪತಿಗಳ ಸುಪುತ್ರಿಯಾಗಿ ದ್ದಾರೆ .
ಇವರು ಮೂಲತಃ ಪುರಣಾಪ್ರಸಿದ್ಧ ಮಾಲಂಗಿ ಗ್ರಾಮದವರು ಮುಂದುವರಿದು ಮಾತನಾಡಿದ ಕೆ ಎನ್ ಪ್ರಭುಸ್ವಾಮಿ ಚಂದನಾ ಅವರು ಇನ್ನೂ ಉನ್ನತ ಪದವಿ ಪಡೆದುತಾಲ್ಲೂಕಿಗೆ ಉತ್ತಮ ಸೇವೆ ಮಾಡಲಿ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಉಪನ್ಯಾಸಕರಾದ ಮೂಗೂರು ಕುಮಾರಸ್ವಾಮಿ ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಶಿವಶಂಕರಮೂರ್ತಿ ವೆಂಕಟಶೆಟ್ಟಿ ವಕೀಲರಾದ ಜ್ಞಾನೇಂದ್ರಮೂರ್ತಿ ಉಮೇಶ್ ಪ್ರಶಾಂತ್ ಈಶ್ವರ ಬಿಜೆಪಿ ಮುಖಂಡ ಕೇತಳ್ಳಿ ಬಸವರಾಜು ಮುಂತಾದವರು ಹಾಜರಿದ್ದರು