ಮೈಸೂರು ಹೆಬ್ಬಾಳ ಕೈಗಾರಿಕಾ ಪ್ರದೇಶದ ಮೈಸೂರು ಯುನಿಯನ್ ಹಾಲ್‌ನಲ್ಲಿ ಫೆ.15 ರಿಂದ 16 ರವರೆಗೆ ಮೈಸೂರು ಫ್ಯಾಷನ್ ವೀಕ್ ಹಮ್ಮಿಕೊಳ್ಳಲಾಗಿದೆ,ಎಂದು ಮೈಸೂರು ಫ್ಯಾಷನ್ ವೀಕ್ ಸಂಸ್ಥಾಪಕಿ ಜಯಂತಿ ಬಲ್ಲಾಳ ಹೇಳಿದರು.ಫೆ.5.6. ರಂದು ಪ್ರತಿ ದಿನ ಸಂಜೆ 4 ರಿಂದ 10 ರವರಗೆ ಕಾರ್ಯಕ್ರಮ ನೆಡಯಲಿದ್ದು, ದೇಶದ ನಾನ ಭಾಗದಿಂದ 13 ಖ್ಯಾತ ವಸ್ತ್ರ ವಿನ್ಯಾಸಕರು ಹಾಗೂ 51 ಮಾಡಲ್‌ಗಳು 18 ಮೇಕಪ್, ಆರ್ಟಿಸ್ಟ್‌ಗಳು ಭಾಗವಹಿಸಲಿದ್ದಾರೆ, ಹಾಗೂ ಬಾಲಿವುಡ್,ಸ್ಯಾಂಡಲ್ ವುಡ್ ಸಿನಿಮಾ ನಟ, ನಟಿಯರು ಬರಲಿದ್ದಾರೆ. ಈ ಭಾರಿ ವಿಶೇಷವಾಗಿ ಮೈಸೂರು ಪ್ರವಾಸೋದ್ಯಮ ಬ್ರಾಂಡ್ ಲೋಗೂ ವಸ್ತ್ರ ವಿನ್ಯಾಸವುಳ್ಳ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಜಯಂತಿ ಬಲ್ಲಾಳ್, ಹಾಗೂ ಗ್ಯಾಬಿನ್ ಇಂದು ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದರು.