ಮೈಸೂರು -25 ಹೊಟಗಳ್ಳಿಯ ಗುಡ್ ವೀಲ್ ಫೌಂಡೇಷನ್ ಅನಾಥಲಯದಲ್ಲಿ ಇಂದು ಮೈಸೂರು ಸೇವಾ ಟ್ರಸ್ಟ ವತಿಯಿಂದ ಅಲ್ಲಿನ ಅನಾಥ ಮ್ಕಕಳಿಗೆ ಬಿಸಿಯೂಟ ಹಾಗೂ ಹಣ್ಣು ಹಂಪಲು ನೀಡಿದರು. ಈ ಹಿಂದೆ ಮಕ್ಕಳಿಗೆ ಕ್ರೀಡಾ ಚಡುವಟಿಕೆ ಕ್ರೀಡ ಸಾಮಾಗ್ರಿ ವಿತರಿಸದರು ಇದೆ ಸಂಧರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ಕೆ.ಟಿ. ರವಿ ಶಿಲ್ಪ ಮತ್ತು ಲಕ್ಷ್ಮಿ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೂಂಡಿದರು.

 

By admin