ಚಾಮರಾಜ ವಿಧಾನಸಭಾ ಕ್ಷೇತ್ರದ ರೈತ ಮೋರ್ಚಾ ವತಿಯಿಂದ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪಡುವಾರಹಳ್ಳಿ ಮಾದೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಗೋವುಗಳಿಗೆ ಪೂಜೆಮಾಡಿ, ರೈತರಿಗೆ ಸನ್ಮಾನ ಮಾಡಲಾಯಿತು ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ, ಕ್ಷೇತ್ರದ ಬಿಜೆಪಿ ಅಧ್ಯಕ್ಷ ಕೆ ಸೋಮಶೇಖರ್ ರಾಜು ,
ರೈತ ಮೋರ್ಚಾ ಅಧ್ಯಕ್ಷರಾದ ಸಂಜೀವಿನಿ ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಗುರುದತ್, ಮಹೇಶ್ ಮುಖಂಡರಾದ ಯಜಮಾನ ರಾಮಣ್ಣ, ರಮೇಶ್, ಚಿಕ್ಕವೆಂಕಟು, ದೇವರಾಜ್, ಶಿವು, ಭೈರಪ್ಪ ,ತನುಜಾ ಮಹೇಶ್, ಜ್ಯೋತಿ, ಮಮತಾ ಮುಂತಾದವರು ಇದ್ದರು

By admin