ಪ್ರಣಯರಾಜ ಶ್ರೀನಾಥ್
ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೩೧
ಪ್ರಣಯರಾಜ ಶ್ರೀನಾಥ್
ತಮ್ಮ ೪೨ನೇ ಚಿತ್ರ ’ಶುಭಮಂಗಳ’ ಚಲನಚಿತ್ರ ದಿಂದ ಕ್ಲಿಕ್ ಆದ ಬಲು ಅಪರೂಪದ ಹೀರೋ. ಈ ಹಿಂದಿನ ೪೨ಚಿತ್ರಗಳಿಂದ ಗಳಿಸದ ಜನಪ್ರಿಯತೆ, ಕೀರ್ತಿ, ಹಣ ಹಾಗೂ ಪ್ರಶಸ್ತಿಯನ್ನು ಈ ಚಿತ್ರವು ಇವರಿಗೆ ದೊರಕಿಸಿಕೊಟ್ಟಿತು. ಪುಟ್ಟಣ್ಣಕಣಗಾಲ್ ನಿರ್ದೇಶನದಿಂದ Zತ್ರಜೀವನದಲ್ಲಿ ಉತ್ತ್i ಬ್ರೇಕ್ ಸಿಕ್ಕಿತು. ಅಂದಿನಿಂದ ’ಶುಭಮಂಗಳ ಶ್ರೀನಾಥ್’ ಎಂದೆ ಖ್ಯಾತರೆನಿಸಿ ಉನ್ನತ ಸ್ಥಾನಮಾನ ಕಂಡು ಕೊಂಡರು. ಅಭಿಮಾನಿಗಳು ನೀಡಿದ ಇನ್ನೊಂದು ಬಿರುದು ಪ್ರಣಯರಾಜ.ಸರಳ ಸಜ್ಜನಿಕೆಯ ಕಾಯಕವೆ ಕೈಲಾಸ ಎಂದು ನಂಬಿದ ನಟ. ಶ್ರದ್ಧೆ ಮತ್ತು ಆಸಕ್ತಿ ಮೈಗೂಡಿಸಿಕೊಂಡು ಎಂಥದ್ದೆ ಪಾತ್ರಕ್ಕೆ ಜೀವ ತುಂಬುವ ನಿಪುಣ ಕಲಾವಿದ. ಸಹ ನಟ-ನಟಿಯರೊಡನೆ ಸ್ನೇಹ ವಿಶ್ವಾಸದಿಂದಿದ್ದು ಇಡೀಚಿತ್ರದ ಆರಂಭದಿಂದ ಅಂತ್ಯದವರೆಗೆ ಅಥವ ಆದಿನದ ಪ್ಯಾಕಪ್ ಹೇಳುವವರೆಗೆ ತಾಂತ್ರಿಕವರ್ಗ ಸೇರಿದಂತೆ ಎಲ್ಲರ ವಿಶ್ವಾಸ ಗಳಿಸುತ್ತಿದ್ದ ಸಮಚಿತ್ತವುಳ್ಳ ನಟ. ಇವರ ಚಿತ್ರಗಳು ೫೦ದಿನ, ೧೦೦ದಿನ ಸಿಲ್ವರ್‌ಜ್ಯೂಬಿಲಿ ಪ್ರದರ್ಶನ ಕಂಡಿವೆ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್ ಚಿತ್ರಗಳಲ್ಲೂ ನಟಿಸಿದ್ದಾರೆ. ರಾಜ್ಯಪ್ರಶಸ್ತಿ, ಫಿಲಂಫ಼ೇರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ/ಬಹುಮಾನ ಪಡೆದಿದ್ದಾರೆ. ಉದಯ ಟಿ.ವಿ.ಯ ’ಅದರ್ಷ ದಂಪತಿಗಳು’ ಸೇರಿದಂತೆ ಅನೇಕ ಉಪಯುಕ್ತ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ಇವತ್ತಿಗೂ ರಾಜ್ಯದಾದ್ಯಂತ ಜನಪ್ರಿಯ ನಟ ಎನಿಸಿದ್ದಾರೆ. ಶ್ರೀನಾಥ್ ನಟಿಸಿದ ಫ಼ಿಲಂಸ್
1 ಒಂದೇಬಳ್ಳಿಯಹೂಗಳು/1967 49 ಬದುಕುಬಂಗಾರವಾಯಿತು
2 ಲಗ್ನಪತ್ರಿಕೆ 50 ಬೆಸುಗೆ
3 ಮಧುರಮಿಲನ 51 ಚಿರಂಜೀವಿ
4 ಕಲ್ಪವೃಕ್ಷ 52 ವಿಜಯವಾಣಿ
5 ಚಿಕ್ಕಮ್ಮ 53 ತುಳಸಿ
6 ಭಲೇಕಿಲಾಡಿ 54 ಕನಸುನನಸು
7 ಅರಿಶಿನಕುಂಕುಮ 55 ಇದುನಮ್ಮದೇಶ
8 ಅನಿರೀಕ್ಷಿತ 56 ಅಪೂರ್ವಕನಸು
9 ರಂಗಮಹಲ್‍ರಹಸ್ಯ 57 ಸೂತ್ರದಬೊಂಬೆ
10 ಠಕ್ಕಬಿಟ್ರೆಸಿಕ್ಕ 58 ಅಪರಾಧಿ
11 ಮೃತ್ಯುಪಂಜರದಲ್ಲಿ ಗೂಢಚಾರಿ 555 59 ದೇವರದುಡ್ಡು
12 ಮೂರುಮುತ್ತುಗಳು 60 ಶ್ರೀರೇಣುಕಾದೇವಿಮಹಾತ್ಮೆ
13 ಬೋರೇಗೌಡ ಬೆಂಗಳೂರಿಗೆಬಂದ 61 ಧನಲಕ್ಷಿ
14 ಮೊದಲರಾತ್ರಿ 62 ಕಾಕನಕೋಟೆ
15 ಸುಖಸಂಸಾರ 63 ಮುಗಿಯದಕನಸು
16 ಆರುಮೂರುಒಂಭತ್ತು 64 ಪಾವನಗಂಗಾ
17 ಸೀತಾ 65 ಮುಗ್ಧಮಾನವ
18 ಒಂದೇಕುಲಒಂದೇದೈವ 66 ತಾಯಿಗಿಂತದೇವರಿಲ್ಲ
19 ಪೂರ್ಣಿಮಾ 67 ಶನಿಪ್ರಭಾವ
20 ಶರಪಂಜರ 68 ಗಂಡಹೆಂಡತಿ
21 ಸಂಶಯಫಲ 69 ಹಳ್ಳೀಹೈದ
22 ಕಾಸಿದ್ರೆಕೈಲಾಸ 70 ಹಾವಿನಹೆಜ್ಜೆ
23 ಅನುಗ್ರಹ 71 ಮುಯ್ಯಿಗೆಮುಯ್ಯಿ
24 ಭಲೇಭಾಸ್ಕರ 72 ಕಿಲಾಡಿಜೋಡಿ
25 ಭಲೇಅದೃಷ್ಟವೋಅದೃಷ್ಟ 73 ವಸಂತಲಕ್ಷ್ಮಿ
26 ತಂದೆ ಮಕ್ಕಳು 74 ಬಲುಅಪರೂಪನಮ್‍ಜೋಡಿ
27 ಶ್ರೀಕೃಷ್ಣರುಕ್ಮಿಣಿಸತ್ಯಭಾಮ 75 ಮಧುರಸಂಗಮ
28 ನಾರಿಮುನಿದರೆಮಾರಿ 76 ಊರ್ವಶಿನೀನೇನನ್ನಪ್ರೇಯಸಿ
29 ಉತ್ತರದಕ್ಷಿಣ 77 ಧರ್ಮಸೆರೆ
30 ಬಂಗಾರದಮನುಷ್ಯ 78 ಅದಲುಬದಲು
31 ಭಲೇರಾಣಿ 79 ಅಳಿಯದೇವರು
32 ನಾಮೆಚ್ಚಿದಹುಡುಗ 80 ಪಕ್ಕಾಕಳ್ಳ
33 ಭಲೇಹುಚ್ಚ 81 ಪುಟಾಣಿಏಜೆಂಟ್1,2,3
34 ನಂದಗೋಕುಲ 82 ಸವತಿಯನೆರಳು
35 ದೇವರುಕೊಟ್ಟತಂಗಿ 83 ಪ್ರೀತಿಮಾಡುತಮಾಷೆನೋಡು
36 ಸಿ.ಐ.ಡಿ.72 84 ಪಾಯಿಂಟ್‍ಪರಿಮಳ
37 ಕಾಣದಕೈ 85 ರಾಮಪರಶುರಾಮ
38 ಮೂರೂವರೆವಜ್ರಗಳು 86 ಹದ್ದಿನಕಣ್ಣು
39 ಶ್ರೀಚಾಮುಂಡೇಶ್ವರಿಮಹಿಮೆ 87 ಮಂಜಿನತೆರೆ
40 ನಾನೂ ಬಾಳಬೇಕು 88 ಉಷಾಸ್ವಯಂವರ
41 ಶ್ರೀನಿವಾಸಕಲ್ಯಾಣ 89 ಮಂಕುತಿಮ್ಮ
42 ಮಹದೇಶ್ವರಪೂಜಾಫಲ 90 ಪಟ್ಟಣಕ್ಕೆಬಂದಪತ್ನಿಯರು
43 ಶುಭಮಂಗಳ 91 ಮಿಥುನ
44 ನಿನಗಾಗಿನಾನು 92 ಡ್ರೈವರ್‍ಹನುಮಂತು
45 ಮಯೂರ 93 ಶ್ರೀರಾಘವೇಂದ್ರವೈಭವ
46 ನಿರೀಕ್ಷೆ 94 ಏಟುಎದಿರೇಟು
47 ಹೆಣ್ಣುಸಂಸಾರದಕಣ್ಣು 95 ಅವಳಿಜವಳಿ
48 ಹುಡುಗಾಟದಹುಡುಗಿ 96 ಪ್ರೇಮಾನುಬಂಧ
97 ಶಿಕಾರಿ 148 ಪೂರ್ಣಚಂದ್ರ
98 ನಂಬರ್‍ಐದುಯಕ್ಕ 149 ದಿಗ್ವಿಜಯ
99 ಬಂಗಾರದಮನೆ 150 ತೇಜ
100 ಹೆಣ್ಣಿನಸೇಡು 151 ಪೆÇಲೀಸ್‍ಮತ್ತುದಾದಾ
101 ಪ್ರೇಮಪಲ್ಲವಿ 152 ಮಾಂಗಲ್ಯ
102 ಎಡೆಯೂರುಸಿದ್ಧಲಿಂಗೇಶ್ವರ 153 ಕಲಿಯುಗಭೀಮ
103 ಗುಣನೋಡಿ ಹೆಣ್ಣುಕೊಡು 154 ಕೃಷ್ಣಮೆಚ್ಚಿದರಾಧ
104 ಅದೃಷ್ಟವಂತ 155 ವಿಜಯಖಡ್ಗ
105 ಗರುಡರೇಖೆ 156 ಸಾಂಗ್ಲಿಯಾನ[ಭಾಗ-1]
106 ಬೂದಿಮುಚ್ಚಿದಕೆಂಡ 157 ಗಂಡಮನೆಮಕ್ಕಳು
107 ಸ್ನೇಹದಸಂಕೋಲೆ 158 ಅಂಜದಗಂಡು
108 ಟೋನಿ 159 ಶ್ರೀವೆಂಕಟೇಶ್ವರವೈಭವ
109 ಡ್ಯಾನ್ಸ್‍ರಾಜಾಡ್ಯಾನ್ಸ್ 160 ಬಾಳೊಂದುಭಾವಗೀತೆ
110 ಹೃದಯಪಲ್ಲವಿ 161 ಮಾತೃವಾತ್ಸಲ್ಯ
111 ದೈವಶಕ್ತಿ 162 ಕಲಾಭಿಮಾನಿ
112 ಸೂಪರ್‍ಬಾಯ್ 163 ಕೃಷ್ಣನೀಕುಣಿದಾಗ
113 ಹೆಣ್ಣುಹುಲಿ 164 ಗುರು
114 ಧರ್ಮದಾರಿತಪ್ಪಿತು 165 ಆ…ನಂತರ
115 ಹಾಸ್ಯರತ್ನರಾಮಕೃಷ್ಣ 166 ಶರವೇಗದಸರದಾರ
116 ಧರಣಿಮಂಡಲಮಧ್ಯದೊಳಗೆ 167 ನ್ಯಾಯಕ್ಕಾಗಿನಾನು
117 ಚಂಡಿಚಾಮುಂಡಿ 168 ಪದ್ಮವ್ಯೂಹ
118 ಆಕ್ರೋಶ 169 ಅದೇರಾಗ ಅದೇಹಾಡು
119 ಚಲಿಸದಸಾಗರ 170 ಇದುಸಾಧ್ಯ!
120 ಎರಡುನಕ್ಷತ್ರಗಳು 171 ಗಗನ
121 ಸಮಯದಗೊಂಬೆ 172 ಗಜಪತಿಗರ್ವಭಂಗ
122 ಗಂಡುಭೇರುಂಡ 173 ಅಜಯ್‍ವಿಜಯ್
123 ಎರಡುರೇಖೆಗಳು 174 ಅಶ್ವಮೇಧ
124 ಸಿಡಿಲು 175 ಮಹೇಶ್ವರ
125 ಶ್ರಾವಣಬಂತು 176 ಏಕಲವ್ಯ
126 ಪೂಜಾಫÀಲ 177 ಶೃತಿ
127 ಯಾರಿವನು? 178 ಅರಳಿದ ಹೂವುಗಳು
128 ಅಜ್ಞಾತವಾಸ 179 ಕ್ರಮ
129 ಪ್ರೀತಿವಾತ್ಸಲ್ಯ 180 ನೀನುನಕ್ಕರೆ ಹಾಲುಸಕ್ಕರೆ
130 ಬಡ್ಡಿಬಂಗಾರಮ್ಮ 181 ತವರುಮನೆ ಉಡುಗೊರೆ
131 ಮರಳಿಗೂಡಿಗೆ 182 ಮೋಡದಮರೆಯಲ್ಲಿ
132 ಮುಗಿಲಮಲ್ಲಿಗೆ 183 ನವತಾರೆ
133 ಸತಿಸಕ್ಕೂಬಾಯಿ 184 ಎಸ್.ಪಿ.ಭಾರ್ಗವಿ
134 ಪ್ರಳಯರುದ್ರ 185 ಹೃದಯಂಗಮ
135 ಬಾಳೊಂದುಉಯ್ಯಾಲೆ 186 ಇತಿಹಾಸ
136 ಪವಿತ್ರಪಾಪಿ 187 ಕನಸುನನಸು
137 ಕುಂಕುಮತಂದಸೌಭಾಗ್ಯ 188 ರೌಡಿ & ಎಂಎಲ್‍ಎ
138 ಬೆಂಗಳೂರುರಾತ್ರಿಯಲ್ಲಿ 189 ಶಾಂತಿಕ್ರಾಂತಿ
139 ಬೆಟ್ಟದತಾಯಿ 190 ಮಧುರಮೈತ್ರಿ
140 ನಾನಿನ್ನಪ್ರೀತಿಸುವೆ 191 ಶ್ರೀಗಂಧ
141 ನೆನಪಿನದೋಣಿ 192 ಎದ್ದಿದೆಗದ್ದಲ
142 ನನ್ನವರು 193 ಸಿಪಾಯಿ
143 ಮೌನಗೀತೆ 194 ಗೆಲುವಿನಸರದಾರ
144 ಅಪರಾಧಿನಾನಲ್ಲ 195 ಮಾನಸವೀಣೆ
145 ಬೇಟೆ 196 ಸೋಮ
146 ರಥಸಪ್ತಮಿ 197 ಕಲಾವಿದ
147 ಪ್ರೇಮಲೋಕ 198 ಮಿಡಿದಶೃತಿ
199 ಹಳ್ಳಿಮೇಷ್ಟ್ರು 247 ಜಯದೇವ
200 ಪುರುಷೋತ್ತಮ 248 ಅವಳಚರಿತ್ರೆ
201 ಏಳುಸುತ್ತಿನಕೋಟೆ 249 ಗಡಿಬಿಡಿಅಳಿಯ
202 ಭೈರವ 250 ಮನಮಿಡಿಯಿತು
203 ಗೃಹಲಕ್ಷ್ಮಿ 251 ಮೈಡಿಯರ್‍ಟೈಗರ್
204 ಶಾಂಭವಿ 252 ವೀರಣ್ಣ
205 ಭರ್ಜರಿಗಂಡು 253 ಕನಸಲೂನೀನೇ ಮನಸಲೂನೀನೇ
206 ಝೇಂಕಾರ 254 ಮಿಸ್ಟರ್‍ಕೋಕಿಲ
207 ನನ್ನಶತ್ರು 255 ಮುತ್ತು
208 ಶ್ರೀರಾಮಚಂದ್ರ 256 ಮನಸೆಲ್ಲಾನೀನೇ
209 ವಿಕ್ರಮ್ 257 ಧರ್ಮ
210 ಹೆಂಡ್ತಿಹೇಳಿದ್ರೆಕೇಳಬೇಕು 258 ಲಾಲಿಹಾಡು
211 ಜಗಮೆಚ್ಚಿದಹುಡುಗ 259 ನೀನಂದ್ರೆಇಷ್ಟ
212 ಸೂರ್ಯೋದಯ 260 ಸೊಗಸುಗಾರ
213 ಶ್ರೀನಂಜುಂಡೇಶ್ವರಮಹಿಮೆ 261 ಒಂಟಿಮನೆ
214 ಅಣ್ಣಯ್ಯ 262 ಮಂಜುನಾಥ ಬಿ.ಎ.,ಎಲ್.ಎಲ್.ಬಿ.
215 ಪ್ರತಿಫಲ 263 ನಾಗರಹಾವು
216 ಕೊಲ್ಲೂರುಶ್ರೀಮೂಕಾಂಬಿಕಾ 264 ಮಿಸ್ಟರ್‍ಪುಟ್ಟಸ್ವಾಮಿ
217 ದಾಕ್ಷಾಯಿಣಿ 265 ಸ್ವಸ್ತಿಕ್
218 ಮಹೇಂದ್ರ ವರ್ಮ 266 ಯುವರಾಜ
219 ಕುಂಕುಮಭಾಗ್ಯ 267 ಪ್ರೇಮಕ್ಕೆಸೈ
220 ನಾವಿಬ್ಬರು ನಮಗಿಬ್ಬರು 268 ಪುಂಗಿದಾಸ
221 ತೂಗುವೆಕೃಷ್ಣನ 269 ಚಂದು
222 ಕರುಳಿನಕೂಗು 270 ಧಂ
223 ರಾಯರಮಗ 271 ನಲ್ಲ
224 ಭುವನೇಶ್ವರಿ 272 ದತ್ತ
225 ಬೇಡಕೃಷ್ಣರಂಗಿನಾಟ 273 ಅಜಯ್
226 ಸಿಡಿದೆದ್ದ ಪಾಂಡವರು 274 ಸಿರಿವಂತ
227 ಇಂದ್ರನಗೆದ್ದನರೇಂದ್ರ 275 ಸತ್ಯಇನ್‍ಲವ್
228 ಸಾಗರದೀಪ 276 ರಾಮ್
229 ಪ್ರೇಮಸಿಂಹಾಸನ 277 ಕಿಚ್ಚಹುಚ್ಚ
230 ಯಮಕಿಂಕರ 278 ಭಾಗೀರಥಿ
231 ಯಾರೇನೀಅಭಿಮಾನಿ 279 ಪ್ರೇಮಚಂದ್ರಮ
232 ಪ್ರೀತ್ಸೇ 280 ಗೋಕುಲಕೃಷ್ಣ
233 ದೇವರಮಗ 281 ಮನಸ್ಸೆಲ್ಲಾನೀನೆ
234 ನಕ್ಸಲೈಟ್ 282 ಹೃದಯವಂತ
235 ಪ್ರೇಮಿನಂಬರ್ 1 283 ಸೈ
236 ಕನಸುಗಾರ 284 ಅಂದರ್‍ಬಾಹರ್
237 ಪಟ್ಟಣಕ್ಕೆಬಂದಪುಟ್ಟ 285 ಚಂದ್ರ
238 ರಂಭಾರಾಜ್ಯದಲ್ಲಿರೌಡಿ 286 ಮಂದಹಾಸ
239 ಚಿನ್ನಾರಿಮುತ್ತ 287 ಮಿಸ್ಟರ್ & ಮಿಸಸ್‍ರಾಮಾಚಾರಿ
240 ಬದುಕುಜಟಕಾಬಂಡಿ 288 ನಾರಾಯಣಸ್ವಾಮಿ[ರಾಷ್ಟ್ರಪ್ರಶಸ್ತಿ ಕಿರುಚಿತ್ರ]
241 ಬಾಳಿನದಾರಿ 289 ಸುಳಿ
242 ರಂಗಣ್ಣ 290 ಬಂಗಾರ ಸನ್‍ಆ¥sóï ಬಂಗಾರದಮನುಷ್ಯ
243 ಪ್ರೇಮಗೀತೆ 291 ಕುರುಕ್ಷೇತ್ರ
244 ಪ್ರೇಮರಾಗಹಾಡುಗೆಳತಿ 292 ಪೆÇ್ರಡಕ್ಷನ್‍ನಂಬರ್ 2020
245 ಜಗದೀಶ್ವರಿ 293 —
246 ತುತ್ತಾಮುತ್ತಾ 294 —

ಕುಮಾರಕವಿ ನಟರಾಜ್ 9036976471
ಬೆಂಗಳೂರು 560072