79 ನೇಯ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ನ್ಯಾಯಾಂಗ ಸಂರಕ್ಷಣಾ ಮಂಡಳಿಯ ಸಂಯೋಜನೆಯೊಂದಿಗೆ ಹುತಾತ್ಮರ ಹೆಸರಿನಲ್ಲಿ ಒಂದು ಗಿಡ ಹಸಿರಿನೊಂದಿಗೆ ರಾಷ್ಟ್ರಕ್ಕೆ ನಮನ ಸಲ್ಲಿಸಿ ರಾಷ್ಟ್ರೀಯ ಗಿಡ ನೆಡುವ ಅಭಿಯಾನವನ್ನು ಆಯೋಜಿಸಿದ್ದು ,ನಮ್ಮ ಮಾತೃ ಭೂಮಿಗಾಗಿ ಸೇವೆ ಸಲ್ಲಿಸಿ ಹುತಾತ್ಮರದಂತಹ ವೀರ ಯೋಧರ ನೆನಪಿಗಾಗಿ ಹಾಗೂ ದೇಶ ಸೇವೆಯಲ್ಲಿ ಹಗಲಿರುಳು ನಿಸ್ವಾರ್ಥ ಸೇವೆ ಸಲ್ಲಿಸಿದoತಹ ಸೈನಿಕರ ಹೆಸರಿನಲ್ಲಿ ಗಿಡಗಳನ್ನು ನೆಡುವುದು ಅವರ ಕುಟುಂಬಗಳನ್ನು ವಿಶೇಷವಾಗಿ ತಾಯಂದಿರನ್ನು ಗೌರವಿಸುವುದು ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಉತ್ತೇಜಿಸುವ ಮೂಲಕ ಅವರಿಗೆ ಗೌರವ ಸಲ್ಲಿಸುವುದು,ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿರುವಂತಹ ಮಾಜಿ ನೌಕಾ ದಳದ ಅಧಿಕಾರಿ ಗಜಾನನ ಟಿ ಭಟ್,ಮಾಜಿ Hon caption ವಿವೇಕಾನಂದ, ಭೂದಳದ ಅಧಿಕಾರಿ ಸುರೇಶ್ ಹೆಚ್. ಸಿ,ಕವಿತಾ (organising secretary), ಮಂಜುನಾಥ್ (International human rights judiciary protection council), ಎಂ. ಪಿ. ಚಂದ್ರಶೇಖರ್ (ನಿವೃತ್ತ ಪೊಲೀಸ್ ಮುಖ್ಯಪೇದೆ),ಹಾಗೂ NCC ಅಧಿಕಾರಿ ಯುವರಾಜ ಕಾಲೇಜು Sub Lt Dr. ಅನಿಲ್ ಮತ್ತು NCC ಅಧಿಕಾರಿ ಮಹಾರಾಜ ಕಾಲೇಜು ಹಾಗೂ ಕ್ರೀಡೆಗಳ ಕಾರ್ಯದರ್ಶಿಗಳದಂತಹ ರವಿ ಟಿ, ಎಸ್, ಇವರ ಜೊತೆಗೆ NCC ಕೆಡೆಟ್ಸ್ ಯುವರಾಜ ಮತ್ತು ಮಹಾರಾಜ ಕಾಲೇಜುಗಳ ಸಮ್ಮುಖದಲ್ಲಿ ಪರಿಸರದ ಉಳಿವನ್ನು ಕಾಣುತ್ತಾ ಹಾಗೆಯೇ ವೀರ ಯೋಧರ ನಮಿಸುವ ಕಾರ್ಯಕ್ರಮವನ್ನು ನಿರೂಪಿಸಿದರು