ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತರಾದ ಆರ್.ಕೆ.ರವಿಕುಮಾರ್ ಆಯ್ಕೆಗೊಂಡರು.
ಆಯ್ಕೆಗೊಂಡ ಇತರರು ಉಪಾಧ್ಯಕ್ಷ: ಅನುರಾಗ್ ಬಸವರಾಜು, ಪ್ರಧಾನ ಕಾರ್ಯದರ್ಶಿ: ಸುಬ್ರಹ್ಮಣ್ಯ, ಕಾರ್ಯದರ್ಶಿ: ರಂಗಸ್ವಾಮಿ
ಖಜಾಂಚಿ: ನಾಗೇಶ್ ಪಾಣತ್ತಲೆ.ಕಾರ್ಯಕಾರಿ ಸಮಿತಿ ಸದಸ್ಯರಾಗಿ. ಕೆ.ಪಿ.ನಾಗರಾಜ್, ಬೀರೇಶ್, ರಂಗಸ್ವಾಮಿ, ಕೃಷ್ಣೊಜೀರಾವ್,
ಆರ್.ಕೃಷ್ಣ, ಶಿವಮೂರ್ತಿ ಜುಪ್ತಿಮಠ, ಮಾಚಮ್ಮ ಮಲ್ಲಿಗೆ, ಸುರೇಶ್, ಧನಂಜಯ, ರಘು ಆಯ್ಕೆಯಾಗಿದ್ದಾರೆ.

By admin