ಕರ್ನಾಟಕ ರಾಜ್ಯದ ಕಲಾವಿದರ ಒಕ್ಕೂಟದ ಉಪಾಧ್ಯಕ್ಷರಾದ ಹುಯಿಲಾಳು ರಾಮಸ್ವಾಮಿ ಅವರು ಮೈಸೂರು ಶ್ರೀ ರಾಜಕುಮಾರಿ ದೊಡ್ಡಮ್ಮಣ್ಣಿ ಯವರ ಕುರುಡ ಮೂಗರ ಆಶ್ರಮದಲ್ಲಿ ಕಲಾವಿದೆ ಚಿತ್ರನಟಿ ಬ್ಯೂಟಿ ಸ್ಟಾರ್ ಸುಶ್ಮಿತಾ ದಾಮೋದರ ಅವರ ಹುಟ್ಟುಹಬ್ಬದ ಪ್ರಯುಕ್ತ ವೃದ್ಧರಿಗೆ ಬಿರಿಯಾನಿ ಚಾಪ್ಸ್ ಊಟದ ವ್ಯವಸ್ಥೆ ಮಾಡಿಸಿ ಸಿಹಿ ಹಂಚಲಾಯಿತು ಈ ಸಂದರ್ಭದಲ್ಲಿ ಹುಯಿಲಾಳು ಮಂಜುನಾಥ್ ಪ್ರಸಾದ್ ನಂದನ್ ಮೈಸೂರು ಅಶೋಕ್ ಗೌಡ್ರು ಜೆಟ್ಟಿಹುಂಡಿ ರಾಚಪ್ಪ ಹುಯಿಲಾಳು ಸತೀಶ್ ಫೋಟೊ ನಿತಿನ್ ಚೇತನ್ ಸದಾನಂದ ಮತ್ತಿತರರು ಉಪಸ್ಥಿತರಿದ್ದರು

By admin