ಅಯೋಧ್ಯೆಯ ಶ್ರೀರಾಮಮಂದಿರದ ನಿಧಿ ಸಮರ್ಪಣ ಅಂಗವಾಗಿ ಮೈಸೂರು ಗ್ರಾಮಾಂತರದ ಗುಂಗ್ರಾಲ್ ಛತ್ರ ಹೋಬಳಿ ಹಾಗೂ ಬಿರಿಹುಂಡಿ ಹೋಬಳಿಗಳಲ್ಲಿ
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕುಮಾರಬೀಡು ಹಾಗೂ ಬೀರಿಹುಂಡಿ ಗ್ರಾಮದಲ್ಲಿ ಅಯೋಧ್ಯ ಶ್ರೀರಾಮ ಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು ಈ ಸಂದರ್ಭದಲ್ಲಿ
ಮೈಸೂರು ನಗರ ಬಿಜೆಪಿ ಯುವಮೋರ್ಚಾ ಪದಾಧಿಕಾರಿ ಬಂಧುಗಳು ಗ್ರಾಮಗಳಿಗೆ ತೆರಳಿ ಕರಪತ್ರ ನೀಡಿ ದೇಣಿಗೆ ಸಂಗ್ರಹಿಸಲಾಯಿತು ಈ ಸಂದರ್ಭದಲ್ಲಿ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷರಾದ ಶಂಕರ್ ಮೈಸೂರು ನಗರ ಯುವಮೋರ್ಚಾ ಉಪಾಧ್ಯಕ್ಷರುಗಳಾದ ಕಾರ್ತಿಕ್ ಸಚಿನ್ ನಿಶಾಂತ್ ಹರ್ಷಿತ್ ಕಾರ್ಯಕಾರಣಿ ಸದಸ್ಯರಾದ ಅರುಣ್ ಕುಮಾರ್ ಕಿರಣ್ ಶರತ್ ಕುಮಾರ್ ಹೇಮಂತ್ ಗೌಡ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್ ಕುಮಾರ್ ಚಾಮರಾಜ ಕ್ಷೇತ್ರದ ಧ್ಯಕ್ಷರಾದ ಸಚಿನ್ ಹಾಗೂ ಅವರ ಪದಾಧಿಕಾರಿಗಳು ಕೃಷ್ಣರಾಜ ಕ್ಷೇತ್ರದ ಅಧ್ಯಕ್ಷರಾದ ಮನು ಹಾಗೂ ಪದಾಧಿಕಾರಿಗಳು ನರಸಿಂಹರಾಜ ಕ್ಷೇತ್ರದ ಅಧ್ಯಕ್ಷರಾದ ಲೋಹಿತ್ ಪದಾಧಿಕಾರಿಗಳು ಚಾಮುಂಡೇಶ್ವರಿ ನಗರ ಮಂಡಲದ ಅಧ್ಯಕ್ಷರಾದ ಮಧು ಹಾಗೂ ಅವರ ಪದಾಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು