ರಾಜರಾಜೇಶ್ವರಿ ನಗರದಲ್ಲಿ ಗೆಳತಿ ಮಹಿಳಾ ಮಂಡಳಿ ವತಿಯಿಂದ ಹೂಸ ವರ್ಷವನ್ನು ರಾಷ್ಟ್ರ ಜಾಗೃತಿ ಯೊಂದಿಗೆ ಸಾಮೂಹಿಕವಾಗಿ ರಾಷ್ಟ್ರ ಜಾಗೃತಿ ಅಭಿಯಾನ ಎಂಬ ಶೀರ್ಷಿಕೆಯಡಿ ವಿಶ್ವಾದ್ಯಂತ ಇರುವ ಭಾರತೀಯರಿಗೆ ಸಂವಿಧಾನ ಸಂಸ್ಕೃತಿ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಸಾಮೂಹಿಕವಾಗಿ ದೇಶಭಕ್ತಿ ಗೀತ ಗಾಯನದ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡರು.
ರಾಜರಾಜೇಶ್ವರಿ ನಗರದ ಗೆಳತಿ ಮಹಿಳಾ ಮಂಡಳಿಯ ಗೌರವ ಅಧ್ಯಕ್ಷೆ ಶ್ರೀ ಮತಿ ವಿಜಯ ಸುಧರ್ಷನ್ ಅವರಾ ನೇತೃತ್ವದಲ್ಲಿ .ಅಧ್ಯಕ್ಷರು ಅನ್ನಪೂರ್ಣಾ ನಾಗೇಂದ್ರ .ಕಾರ್ಯದರ್ಶಿ ವಿಜಯ ಪಾಟೀಲ್ .ಕಲಾ ಶರ್ಮಾ, ಇಂದ್ರ ಚೌಡಪ್ಪ .ಕಮಿಟಿ ಸದಸ್ಯರು ಗಳಾದ ರೂಪ ಮಂಜುನಾಥ ಹಾಗೂ ಮಂಡಳಿಯ ಸದಸ್ಯರು .ಭಾಗವಹಿಸಿದ್ದರು .