ಮೈಸೂರು ನಗರ ಬಿಜೆಪಿಗೆ ಮೋರ್ಚಾ ವತಿಯಿಂದ ಶಿವಮೊಗ್ಗದಲ್ಲಿ ಕನ್ನಡದ ಹಿಂದೂ ಕಾರ್ಯಕರ್ತ ಹರ್ಷರವರ ಕೊಲೆಯನ್ನು ಖಂಡಿಸಿ ಪ್ರತಿಭಟನಾ ಮೆರವಣಿಗೆ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಮೈಸೂರು ಹೃದಯಭಾಗದ ಗಾಂಧಿವೃತ್ತ ಹಮ್ಮೀ ಕೊಳ್ಳಲಾಯಿತು ತಪ್ಪಿತಸ್ಥ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಅವರಿಗೆ ಕಠಿಣ ಶಿಕ್ಷೆಯನ್ನು ನೀಡಿ ಕೇವಲ ಒಂದು ತಿಂಗಳಲ್ಲಿ ಅವರಿಗೆ ಶಿಕ್ಷೆಯಾಗುವಂತೆ ಒತ್ತಾಯಿಸಲಾಯಿತು.

ವರ್ಷಗಳಿಂದ ಸುಮಾರು ೨೨ ಜನ ಇಂದು ಕಾರ್ಯಕರ್ತರ ಆದರೂ ಸಹ ಮತ್ತೆ ಮರುಕಳಿಸುವುದು ವಿಷಾದನೀಯ ಸಂಗತಿ ಈ ಸಂದರ್ಭದಲ್ಲಿ ನಗರಾಧ್ಯಕ್ಷ ರಾದ ಶ್ರೀ ವತ್ಸ ನಗರ ಯುವ ಮೋರ್ಚಾ ಅಧ್ಯಕ್ಷರಾದ ಎಂಜೆ ಕಿರಣ್ ಗೌಡ ವಕ್ತಾರರಾದ ಮೋಹನ್ ನಗರ ಉಪಾಧ್ಯಕ್ಷರಾದ ಗಡ್ಡ ರಮೇಶ್ ಯುವಮೋರ್ಚಾ ಕ್ಷೇತ್ರದ ಅಧ್ಯಕ್ಷರುಗಳಾದ ಸಚಿನ್ ರೋಹಿತ್ ಪ್ರಸಾದ್ ಚೇತನ್ ತಯಾರಾಗಿದ್ದಾರೆ ಗುರುರು ವರು ರಾಜು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಕುಮಾರ್ ಸಂತೋಷ್ ಕುಮಾರ್ ಕಾರ್ತಿಕ್ ಸಚಿನ್ ಹರ್ಷ ಪುನೀತ್ ಎಲ್ಲ ಮುಖಂಡರುಗಳು ಭಾಗಿಯಾಗಿದ್ದರು.