ಅವೈಜ್ಞಾನಿಕ ವಿದ್ಯುತ್‌ದರ ಏರಿಕೆ ಖಂಡಿಸಿ ಕನ್ನಡ ವೇದಿಕೆ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷ ಬಾಲಕೃಷ್ಣ, ನಾಲಾಬೀದಿ ರವಿ, ಬೋಗಾದಿ ಸಿದ್ದೇಗೌಡ, ಗುರುಬಸಪ್ಪ, ಪ್ಯಾಲೇಸ್ ಬಾಬು, ಗೋಪಿ, ಸುನಿಲ್ ಸ್ವಾಮಿಗೌಡ, ಬೀಡಾಬಾಬು ಅರವಿಂದ, ಪರಿಸರಚಂದ್ರ ಮುಂತಾದವರು ಇದ್ದರು.

By admin