ಬೆಳವಾಡಿಯ ಶಿವಮೂರ್ತಿ ಪುತ್ರ ಪ್ರದೀಪ್ ಆತ್ಮಹತ್ಯೆ.ಬೆಳವಾಡ ಶಿವಮೂರ್ತಿ ಪತ್ರ ಪ್ರದೀಪ್.32 ಕಳೆದ ರಾತ್ರಿ ಮರಾಟಿ ಕ್ಯಾತನಹಳ್ಳಿ ಅಪಾರ್ಟಮೆಂಟ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಇನ್ನೂ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಪ್ರದೀಪ್ ತಂದೆ ಶಿವ ಮೂರ್ತಿ ಅವರು ಜಿಲ್ಲಾ ಜೆ. ಡಿ. ಎಸ್. ಖಜಾಂಚಿ ಆಗಿದ್ದು. ಮೈಸೂರು ಜಿ. ಪ ಅಧ್ಯಕ್ಷರು ಹಾಗಿದ್ದರು.