ಪೆಟ್ರೋಲ್ ಡೀಸೆಲ್ ಗ್ಯಾಸ್ ಬೆಲೆ ಏರಿಕೆ ವಿರೋಧಿಸಿ ಮೈಸೂರು ಸಮಾನ ಮನಸ್ಕರ ವೇದಿಕೆಯ ವತಿಯಿಂದ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು ದಿ ಮೈಸೂರು ಕೋ ಆಪರೇಟಿವ್ ಉಪಾಧ್ಯಕ್ಷರಾದ ಪಡುವಾರಹಳ್ಳಿ ಎಂ ರಾಮಕೃಷ್ಣ ಒಂಟಿಕೊಪ್ಪಲ್ ಗುರುರಾಜ್.ಜೆ.ಯೋಗೇಶ್,ಸಿ‌.ರೇವಣ್ಣSR ರವಿಕುಮಾರ್,,MN.ಸ್ವರೂಪ್,ವಿ.ಮಧು,ಸುಂದರ್ ಕುಮಾರ್,ದೊಡ್ಡೊಕ್ಕಲಗೇರಿಯ ಶಿವಕುಮಾರ್ ಗೌಡ,MS ಮಾದೇಶ್,ಮೋಹಿತ್ ಗೌಡ,ದೇವರಾಜಮೊಹಲ್ಲಾದ ಹರೀಶ್ ಗೌಡ,ವಸಂತಕುಮಾಎ್,ನಜರ್ ಬಾದ್ ರವಿನಾಯಕ,ಕ್ಯಾತಮಾರನಹಳ್ಳಿ ಯೋಗೇಶ್, ಮತ್ತಿತರಿದ್ದರು

By admin