ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಚಾಣುಕ್ಯ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆದ ೨೦೨೨-೨೩ನೇಸಾಲಿನ ಬೆಟ್ಟದಪುರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬೆಟ್ಟದಪುರದ ಎಸ್,ಎಂ,ಎಸ್.ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ ಪಡೆದುಕೊಂಡರು..
ಹೋಬಳಿ ಮಟ್ಟದ ಕ್ರೀಡಾಕೂಟದ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ವಾಲಿಬಾಲ್ ಪ್ರಥಮ, ಬಾಲಕಿಯರ ವಿಭಾಗದಲ್ಲಿ ವಾಲಿಬಾಲ್ ಹಾಗೂ ಬ್ಯಾಂಡ್ಮಿಂಟ್ ಪ್ರಥಮ ಸ್ಥಾನ ಪಡೆದುಕೊಂಡರು.
ಅಥ್ಲೆಟಿಕ್ಸ್ ವಿಭಾಗದಲ್ಲಿ ಸಂಜನಾ ಬಿ,ಜೆ.ಎತ್ತರಜಿಗಿತ ಪ್ರಥಮ,ಗುಂಡುಎಸೆತ ದ್ವಿತೀಯಾ ಹಾಗೂ ತ್ರಿವಿಧ ಜಿಗಿತ ದ್ವಿತೀಯಾ ಸ್ಥಾನ ಪಡೆದು ಬಾಲಕಿಯರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದಳು.ಅದೇರೀತಿ ಕೃತಿಕ 400ಮಿ/ ದ್ವಿತೀಯ ಸ್ಥಾನ.ಪ್ರಾರ್ಥನ 3000ಮೀ ಹಾಗೂ _800ಮೀ ದ್ವಿತೀಯ ಸ್ಥಾನ,ಅಂಜನಾ1500ಮೀ/ ದ್ವಿತೀಯ, ತನುಶ್ರೀ200ಮೀ/ತೃತೀಯ ಸ್ಥಾನ ಪಡೆದರು..
ಬಾಲಕರ ವಿಭಾಗದಲ್ಲಿ ರಾಕೇಶ್ 800ಮೀ/ಪ್ರಥಮ.ಭೂಷಣ್.ಎಂ.ನಾಯಕ್ ಉದ್ದಜಿಗಿತ ದ್ವಿತೀಯ, ದಿಗಂತ್ ಎತ್ತರ ಜಿಗಿತ ತೃತೀಯಾ ಸ್ಥಾನ ಪಡೆದುಕೊಂಡರು…..
ಅಭಿನಂದನೆ ಕೋರಿದವರು…ಅಧ್ಯಕ್ಷರಾದ ಟಿ,ಸಿ.ವಸಂತರಾಜೇಅರಸ್,ಆಡಳಿತಾಧಿಕಾರಿಗಳಾದ ಬಿ,ವಿ,ಮಂಜುನಾಥ್.ಕಾರ್ಯದರ್ಶಿಯವರಾದ ಛಾಯಾಮಂಜುನಾಥ್.ಮುಖಶಿಕ್ಷಕರಾದ ವೆಂಕಟೇಶ್ ಎಸ್,ಆರ್,ರಾಜು ಸ್ವಾಮಿ,ಡಿಎನ್,ಗೋವಿಂದ್,ಸತೀಶ್ ಎಸ್,ಪಿ. ಸೋಮಶೇಖರ್, ಸುನಿಲ್ ,ಅಭಿಲಾಷ್,ಶಿವಕುಮಾರ್ ಹಾಗೂ ಅಂದಾನಯ್ಯ.ಕಾವ್ಯ ತಮ್ಮೇಗೌಡ ಹಾಗೂ ಸಂಸ್ಥೆಯ ಶಿಕ್ಷಕ ವರ್ಗದವರು ಅಭಿನಂದಿಸಿದರು.