ಕರ್ನಾಟಕದಲ್ಲಿಂದು 2,362 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಪತ್ತೆ, ಕರ್ನಾಟಕದಲ್ಲಿಂದು ಎಂಟು ಲಕ್ಷ 51 ಸಾವಿರದ ಗಡಿ ದಾಟಿದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ:
ಬಾಗಲಕೋಟೆ 11
ಬಳ್ಳಾರಿ 34
ಬೆಳಗಾವಿ 30
ಬೆಂಗಳೂರು ಗ್ರಾಮಾಂತರ 55
ಬೆಂಗಳೂರು ನಗರ 1,176
ಬೀದರ್ 10
ಚಾಮರಾಜನಗರ 13
ಚಿಕ್ಕಬಳ್ಳಾಪುರ 57
ಚಿಕ್ಕಮಗಳೂರು 42
ಚಿತ್ರದುರ್ಗ 31
ದಕ್ಷಿಣಕನ್ನಡ 87
ದಾವಣಗೆರೆ 29
ಧಾರವಾಡ 18
ಗದಗ 06
ಹಾಸನ 110
ಹಾವೇರಿ 13
ಕಲಬುರಗಿ 09
ಕೊಡಗು 07
ಕೋಲಾರ 25
ಕೊಪ್ಪಳ 16
ಮಂಡ್ಯ 86
ಮೈಸೂರು 135
ರಾಯಚೂರು 24
ರಾಮನಗರ 27
ಶಿವಮೊಗ್ಗ 25
ತುಮಕೂರು 136
ಉಡುಪಿ 27
ಉತ್ತರಕನ್ನಡ 20
ವಿಜಯಪುರ 78
ಯಾದಗಿರಿ 25
ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 8,51,212 ಕ್ಕೆ ಏರಿಕೆ
ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 4,215
ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 8,08,700
ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳು 31,063
ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 20
ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 11,430.