ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ
ಎನ್ ವಿ ಫಣೀಶ್ ರವರಿಗೆ ಬನ್ನಿ ಮಂಟಪದಲ್ಲಿರುವ ಮೈಸೂರು ಪೇಂಟ್ಸ್&ವಾರ್ನಿಷ್ ಲಿಮಿಟೆಡ್ ಕಚೇರಿಯಲ್ಲಿ ಮಾಜಿ ಸಚಿವರಾದ ಸಿ ಎಚ್ ವಿಜಯಶಂಕರ್ ,ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಎಚ್ ವಿ ರಾಜೀವ್ ,ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಲಕ್ಷ್ಮೀದೇವಿ ,ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರ ನಗರ ಮಂಡಲ ಅಧ್ಯಕ್ಷರಾದ ಬಿ ಎಂ ರಘು , ಚಾಮುಂಡೇಶ್ವರಿ ಗ್ರಾಮಾಂತರ ಅಧ್ಯಕ್ಷ ರಾದ ಗೆಜ್ಜಗಳ್ಳಿ ಮಹೇಶ್ , ಗ್ರಾಮಾಂತರ ಹಿಂದುಳಿದ ಮೋರ್ಚಾ ಅಧ್ಯಕ್ಷರಾದ ಪರಶುರಾಮಪ್ಪ, ಯುವ ಮುಖಂಡರಾದ ವಿಕ್ರಮ ಅಯ್ಯಂಗಾರ್ ,ಕಡಕೋಳ ಜಗದೀಶ್ ,ಸುಚೀಂದ್ರ ,ಸೋಮ ಶೇಖರ್ ,ಹಾಗೂ ಇನ್ನಿತರರು ಅಭಿನಂದಿಸಲಾಯಿತು