ಹೋಮ್ ಸ್ಕೂಲ್- ಶಾಲೆಯಿಂದ ದೂರ ಇರುವ ಶಾಲೆ ರಾಷ್ಟ್ರೀಯ ಪೋಷಕರ ದಿನವಾದ ಭಾನುವಾರ ಜುಲೈ 25,2021ರಂದು ಪೋಷಣೆಯ ಜಾಗೃತಿ ಶೃಂಗ ಕುರಿತು ಉಚಿತ ವೆಬಿನಾರ್ ಆಯೋಜಿಸಿದೆ.ಭಾಗವಹಿಸುವವರಿಗೆ ಪ್ರಮಣಪತ್ರ ನೀಡಲಾಗುತ್ತದೆ. ಪೋಷಣೆ ಕುರಿತು ತಜ್ಞರಿಂದ ಹೆಚ್ಚಿನ ವಿಷಯ ಅರಿಯಲು ನಮ್ಮೊಂದಿಗೆ ಸೇರಿಕೊಳ್ಳಿ.
ಸಂವಾದವು ಮಕ್ಕಳನ್ನು ಸಂತೋಷದಿಂದ ಬೆಳೆಸುವುದರ ಜತೆಗೆ ಆತ್ಮವಿಶ್ವಾಸ ಬೆಳೆಸಿಕೊಂಡು ಜವಾಬ್ದಾರಿಯುತ ಮಾನವೀಯ ವ್ಯಕ್ತಿಗಳಾಗಿ ರೂಪುಗೊಳಿಸುವುದು ಹೇಗೆ ಎನ್ನುವ ಕುರಿತು ಕೇಂದ್ರೀಕೃತವಾಗಿರಲಿದೆ. ಪೋಷಣೆಯಲ್ಲಿ ಏನು ಮಾಡಬೇಕು, ಏನು ಮಾಡಬಾರದು, ಪ್ರೌಢಾವಸ್ಥೆಯಲ್ಲಿನ ಭಾವನಾತ್ಮಕ ವಿಷಯಗಳು, ಇಂದಿನ ವಿಶಿಷ್ಟ ಯುವಜನರಿಗೆ ಸಂಬಂಧಿಸಿದ ಕೆಲವು ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಸೂಕ್ಷ್ಮವಾದ ಪಾಲಕ-ಮಗುವಿನ ಸಂಬಂಧ ಕುರಿತೂ ಗಮನ ನೀಡಲಾಗುವುದು ಮತ್ತು ಪೋಷಣೆಯ ವಿವಿಧ ಹಂತಗಳಲ್ಲಿನ ಆಯ್ಕೆಗಳ ಕುರಿತು ಪೋಷಕರಿಗೆ ಮಾಹಿತಿ ನೀಡಲಾಗುತ್ತದೆ.
ವಿವರ ಇಂತಿದೆ:
ಸಮನ್ವಯ
• ಡಾ.ಗಾಯತ್ರಿ ದೇವಿ, ಮೆಂಟರ್ ಮತ್ತು ಶಿಕ್ಷಣ ತಜ್ಞೆ
ಭಾಗವಹಿಸುವ ತಜ್ಞರು:
• ಚೇತನ್ ಸಭರ್‍ವಾಲ್, ಶಿಕ್ಷಣ ಮನಃಶ್ಯಾಸ್ತ್ರಜ್ಞರು ಮತ್ತು ಪೋಷಣೆ ಜಾಗೃತಿಯ ತಜ್ಞ
• ಫಾತಿಮಾ ಅಸ್ಗರ್, ವಿಸಡಮ್ ಪೇರೆಂಟ್ ಕೋಚ್, ಸ್ಥಾಪಕರು- ಎವಾಲ್ವ್‍ಇಡಿ ಆ್ಯಂಡ್ ಅವೇಕನ್ಡ್ ಲರ್ನರ್ಸ್ ಹಬ್
• ಶ್ರೀಮತಿ ಶಿಲ್ಪಾ ಸ್ಫೂರ್ತಿ, ವಾಸ್ತುಶಿಲ್ಪಿ ಮತ್ತು ಸ್ಟುಡೆಂಟ್ ಮೆಂಟರ್, ಸಿಎಸ್‍ಆರ್ ಮುಖ್ಯಸ್ಥರು- ಈಕೇರ್ ಬ್ರಿಗೇಡ್, ಸಿಎಸ್‍ಆರ್ ಮುಖ್ಯಸ್ಥರು, ದಿ ಫಾಸ್ಟಿಂಗ್ ಸ್ಟುಡಿಯೊ
• ಗೌರವಾನ್ವಿತ ಚಕ್ರವರ್ತಿ ದಾಸ್, ನಿರ್ದೇಶಕರು, ಎಚ್‍ಆರ್, ಜುಹು ಇಸ್ಕಾನ್, ಮುಂಬಯಿ, ಮಾಜಿ ಎಚ್‍ಎಆರ್ ವ್ಯವ್ಸತಾಫಕರು ವಿಪ್ರೊ, ಸಂತ ಮತ್ತು ಲೈಫ್ ಕೋಚ್
• ಶೈಲೇಶ್ ಮೆಹ್ತಾ, ಉದ್ಯಮಿ, ಬ್ಯುಸಿನೆಸ್ ಕನ್ಸಲ್ಟಂಟ್
3ಇ ಹೋಮ್ ಸ್ಕೂಲ್- ಶಾಲೆಯಿಂದ ದೂರ ಇರುವ ಶಾಲೆ ರಾಷ್ಟ್ರೀಯ ಪೋಷಕರ ದಿನ ಪೋಷಣೆಯ ಜಾಗೃತಿ ಶೃಂಗ ಕುರಿತು ಲೈವ್ ವೆಬಿನಾರ್
ದಿನಾಂಕ: ಭಾನುವಾರ, ಜುಲೈ 25, 2021
ಸಮಯ: ಮಧ್ಯಾಹದ್ನ 12ರಿಂದ 1.30
ವೆಬಿನಾರ್ ಲಿಂಕ್: www.3Ehomeschool.com
ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್‍ಸೈಟ್ ಅನ್ನು ಸಂಪರ್ಕಿಸಿ: www.3Ehomeschool.com