ಮೈಸೂರು ತಾಲ್ಲೂಕು ಕೆ ಆರ್ ಎಸ್ ಮುಖ್ಯರಸ್ತೆಯ ಕೂರ್ಗಳ್ಳಿ ಗ್ರಾಮದಲ್ಲಿ ಸಜ್ಜಾ ಸಪ್ತಸ್ವರ ಸಂಗೀತ ಶಾಲೆಯ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಕಲಾವಿದರ ಒಕ್ಕೂಟದ ಉಪಾಧ್ಯಕ್ಷರಾದ ಹುಯಿಲಾಳು ರಾಮಸ್ವಾಮಿ ಉದ್ಘಾಟಿಸಿದರು ಈ ಸಂದರ್ಭದಲ್ಲಿ ವ್ಯವಸ್ಥಾಪಕರಾದ ಕೀಬೋರ್ಡ್ ವಾದಕರಾದ ಲೋಕೇಶ್ ಪಿಟೀಲು ವಾದಕರಾದ ಪ್ರಭಾಕರ್ ಮುರಡಗಳ್ಳಿ ಶಿವಣ್ಣ ವಿಜಯನಗರ ಲೋಕೇಶ್ ತಬಲ ವಾದಕರಾದ ಬಿಳಿಕೆರೆ ಶಿವಕುಮಾರ್ ಮಾಧವಾಚಾರ್ ಜಟ್ಟಿಹುಂಡಿ ರಾಚಪ್ಪ ನಂದನ್ ಮೈಸೂರು ಅವರುಗಳು ಉಪಸ್ಥಿತರಿದ್ದರು