ಮೈಸೂರು ಇಸ್ಕಾನ್‌ ನಲ್ಲಿ ಮೇ 15 ರಂದು ನರಸಿಂಹ ಸ್ವಾಮಿ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭಕ್ತಾದಿಗಳು ಸರದಿ ಸಾಲಿನಲ್ಲಿ ಬೆಳ್ಳಗೆ ಬಂದು ನೂರಾರು ಭಕ್ತಾದಿಗಳು
ಹೋಮ ಹವನ ಯಜ್ಞ ನೆಡೆಸಲಾಯ್ತು ಹಾಗೂ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು.

ನಂತರ ಸಂಜೆ ಬೇಸಿಗೆ ಶಿಬಿರ ಪಾಲ್ಗೊಂಡಿದ್ದ ಮಕ್ಕಳಿಂದ ನಾಟಕ ಪ್ರದರ್ಶನ ನೀಡುವ
ಮೂಲಕ ಮಕ್ಕಳ ಪೋಷಕರಿಗೆ ಹಾಗೂ ಸಾರ್ವಜನಿಕರಿಗೆ ಮನರಂಜನೆ ತೋರಿದ ಮಕ್ಕಳಿಗೆ, ಚಪ್ಪಾಳೆಗಳ ಸುರಿಮಳೆಯೇ ಹರಿಯಿತು.