ಮೈಸೂರು-೯ ಪ್ರತಿ ವರ್ಷವೂ ಹೊಸ ಹೊಸ ಇಂಟೀರಿಯರ್ ಟ್ರೆಂಡ್ಗೆ ಸಾಕ್ಷಿಯಾಗುತ್ತಲೇ ಇರುತ್ತದೆ. ಮಾರುಕಟ್ಟೆ ಮತ್ತು ಜಾಗತಿಕವಾಗಿ ಹೊಸದಾಗಿ ಬರುವ ವಿನ್ಯಾಸಗಳು ಮತ್ತು ಮಾಲೀಕರ ಅಭಿರುಚಿಯ ಮೇಲೆ ಇದು ಅವಲಂಬಿತವಾಗಿರುತ್ತದೆ. ಕೆಲವೊಮ್ಮೆ ಹಳೆಯ ಒಳಾಂಗಣ ಅಲಂಕಾರ ಮರು ರೂಪದೊಂದಿಗೆ ಬಂದರೆ, ಇನ್ನು ಕೆಲವೊಮ್ಮೆ ಹೊಸ ಟ್ರೆಂಡ್ ಬರುತ್ತದೆ.


ಅದೇ ರೀತಿ ಮೈಸೂರಿನಲ್ಲಿ ಮೈಸೂರು ಡಿಸೈನ್ ಕಫೆಯಿಂದ ಮೈಸೂರಿನ ಕಾಳಿದಾಸ ರಸ್ತೆಯಲ್ಲಿ ನೂತನ ಮಳಿಗೆ ಪ್ರಾರಂಭವಾಗಿದ್ದು.ನೂತನ ಮನೆಯ ಒಳಾಂಗಣ ಅಂದ ಹೆಚ್ಚಿಸಲು ಕಿಚನ್,ಡೆಕೋರೇಟ್ ಬೆಡ್‌ರೂಂ,ವಿನ್ಯಾಸ ಆಗಿರಬಹುದು. ಇದರ ಅಂದ ಹೆಚ್ಚಿಸಲು ನಮ್ಮಲ್ಲಿ ನುರಿತ ತಜ್ಞರು ಸಲಹೆ ನೀಡುತ್ತಾರೆ. ಪತ್ರಿಕಾ ಘೋಷ್ಟಿಯಲ್ಲಿ ಶಾಖೆಯ ಮುಖ್ಯಸ್ಥರು ತಮ್ಮ ಅಭಿಪ್ರಾಯ ಹಂಚಿಕೊಂಡರು.