ಸಂಗೀತ ಪ್ರಿಯರನ್ನು ಮಂತ್ರಮುಗ್ಧರನ್ನಾಗಿಸಿದ ರಾಗ ಮ್ಯೂಸಿಕ್,ರಾಗ ಮ್ಯೂಸಿಕ್ ಅಕಾಡೆಮಿಯಿಂದ್ದ ಡಾ.ಎಸ್.ವಿ ಸಹನಾ ಅವರಿಂದ್ದ ಸಂಗೀತ ಕಲಾವಿದರಿಂದ ವೀಣಾವಾದನ,ಮೈಸೂರು: ಮೈಸೂರಿನ ಕುವೆಂಪುನಗರದದಲ್ಲಿರುವ ಪ್ರಜ್ಞಾಕುಟೀರದಲ್ಲಿ ನೆಡೆದ ರಾಗ ಮ್ಯೂಸಿಕ್ ವೀಣಾವಾದನ ನೆರದಿದ್ದ ಸಂಗೀತ ಪ್ರಿಯರನ್ನ ಮಂತ್ರಮುಗ್ದರನ್ನಾಗಿಸಿತು.

ಸಭಾಭವನ ದಲ್ಲಿ ನೆಡೆದ ಭವ್ಯವಾದ ವೀಣಾವಾದನ ಕೇಳುಗರರಿಗೆ ಮಂತ್ರಮುಗ್ಧರನ್ನಾಗಿಸಿತು.ಶ್ರೀ.ಮತಿ ಯಮುನಾದೇವಿರವರ ಪ್ರೀತಿಯ ನೆನಿಪಿಗಾಗಿ ಪ್ರಾಯೋಜಿಸಿದ್ದು ಶ್ರೀ.ಮತಿ ಕೋವಿಲಾಡಿ ಆರ್ ಕಲಾ ಅವರ ತಮ್ಮ ತಂದೆ ಮತ್ತು ಯಮುನ ದೇವಿಯ ಅವರ ಪ್ರೀತಿ ಗುರುವಿದ್ ಕೋವಿಲಾಡಿ.ಕೆ ರಂಗರಾಜ ವೀಣಾ ವೈಣಿಕ ವೈಭವ..ನೆಡೆಸಲಾಯಿತು.ಕಾರ್ಯಕ್ರಮದಲ್ಲಿ ಡಾ.ಸಹಾನ ಮೃದಂಗ ವಿ ಡಿ,ರಾದೆಶ.ಮೃದಂಗ ಬಾರಿಸಿದರು ಹಾಗೂ ವಿದ್ ಎಸ್ ಮಂಜುನಾಥ ಗಾಥ್ ನುಡಿಸುವಲ್ಲಿ ಜನರ ಮನ ಗೆದ್ದರು.