ಸಂಘಟನೆ ಯ ಬಗ್ಗೆ ಪೂರ್ವಭಾವಿ ಸಭೆಯನ್ನು ನಮೋ ಯೋಗ ಭವನದಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು.ಈ ಮಾಸಾಂತ್ಯಕ್ಕೆ ಕನಿಷ್ಟ ನೂರು ಮಂದಿ ಉತ್ಸಾಹಿ ಕಾರ್ಯಕರ್ತರನ್ನು ಸಂಘಟನೆಗೆ ಜೋಡಿಸಲು ಈ ಸಂದರ್ಭದಲ್ಲಿ ನಿರ್ಧರಿಸಲಾಯಿತು.ಸಭೆಯಲ್ಲಿ ಮೈಸೂರು ಜಿಲ್ಲಾಧ್ಯಕ್ಷರಾದ          ಶ್ರೀ ಮೈ ನಾ ಲೋಕೇಶ್, ಉಪಾಧ್ಯಕ್ಷರಾದ ಶ್ರೀ ಸುರೇಶ್ ಬಾಬು,.ಉಪಾಧ್ಯಕ್ಷರಾದ ಶ್ರೀ ಫಣೀರಾಜ್.ಪ್ರಧಾನ ಕಾರ್ಯದರ್ಶಿ ಶ್ರೀ ವಿನಯ್ ಕುಮಾರ್.ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ರವಿ ಕುಮಾರ್ ಶ್ರೀ ಆನಂದ್ ಜೀ ಶ್ರೀ ಕಿರಣ್ ಕುಮಾರ್ ಹಾಜರಿದ್ದು ತಮ್ಮ ಸಲಹೆ ನೀಡಿದರು.

By admin