ಮೈಸೂರು, ಡಿಸೆಂಬರ್13 (ಕರ್ನಾಟಕ ವಾರ್ತೆ):- ಮೈಸೂರಿನಹರ್ಷವರ್ಧನಅವರುಡಿಸೆಂಬರ್06ರಂದುಕಾಣೆಯಾಗಿದ್ದು, ಮನೆಯಿಂದಅಂಗಡಿಗೆ ಹೋದವರುಇದುವರೆಗೂವಾಪಸ್ಸು ಹಿಂದುರಿಗಿರುವುದಿಲ್ಲ ಎಂದುಸ್ವಾಮಿಗೌಡಅವರು ಮೈಸೂರುದಕ್ಷಿಣ ಪೆÇಲೀಸ್‍ಠಾಣೆಯಲ್ಲಿದೂರು ನೀಡಿರುತ್ತಾರೆ.ಕಾಣೆಯಾದವರಚಹರೆಇಂತಿದೆ: 22 ವರ್ಷ, ಸಾಧರಣ ಮೈಕಟ್ಟು, ಎಣ್ಣೆಗಂಪು ಬಣ್ಣ ಹೊಂದಿದ್ದಾರೆ. ಬಿಳಿ ಬಣ್ಣದಅಂಗಿ ಮತ್ತುಸಿಮೆಂಟ್ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.

ಕಾಣೆಯಾದವರ ಬಗ್ಗೆ ಮಾಹಿತಿದೊರೆತಲ್ಲಿಮೈಸೂರುದಕ್ಷಿಣ ಪೊಲೀಸ್‍ಠಾಣೆಯದೂರವಾಣಿ ಸಂಖ್ಯೆ: 0821-2444955, ಎಸ್‍ಪಿ ಅವರದೂ.ಸಂ. 0821-2520040 ಹಾಗೂ ಮೈಸೂರುಜಿಲ್ಲಾಕಂಟ್ರೋಲ್‍ರೂಂದೂ.ಸಂ. 0821-2444800 ಅನ್ನು ಸಂಪರ್ಕಿಸುವಂತೆ ಮೈಸೂರುದಕ್ಷಿಣ ಪೆÇಲೀಸ್‍ಠಾಣೆಯಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.