ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ದಿ. ರಾಜು ಚಿಕ್ಕನಗೌಡರ ಇವರ ಸ್ವಗ್ರಾಮವಾದ ನೇಸರಗಿ ತಾ. ಬೈಲಹೊಂಗಲದಲ್ಲಿ ಮದ್ಯಾಹ್ನ 1.30 ಘಂಟೆಗೆ ಅಂತಿಮ ದರ್ಶನವನ್ನು ಸನ್ಮಾನ್ಯ ಸಚಿವರಾದ ಶ್ರೀ ರಮೇಶ ಜಾರಕಿಹೋಳಿಯವರು ಪಡೆದು ಹಾಗೂ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.