ಶ್ರೀ.ಬಸವೇಶ್ವರ ಸಾಂಸ್ಕ್ರøತಿಕ ಪ್ರತಿಷ್ಟಾನ, ವಿದ್ಯಾರಣ್ಯಪುರಂ ವತಿಯಿಂದ ಖ್ಯಾತ ಗರ್ಭಧಾರಣ ತಜ್ಞ ವೈದ್ಯರಾದ ಡಾ.ಸಿ ಶರತ್ ಕುಮಾರ್ ಅವರಿಂದ ಉಪನ್ಯಾಸ ನಗರದ ಕೃಷ್ಣ ಮುರ್ತಿಪುರಂನ ನಮನ ಕಲಾ ಮಂಟಪದಲ್ಲಿ ಕಾರ್ಯಮ್ರ ಜರುಗಿತು. ಕಾರ್ಯಕ್ರಮದಲ್ಲಿ ಡಾ.ಕೆ.ರಘುರಾಮ್ ವಾಜಪೇಯಿ, ಮಾಲಂಗಿಸುರೇಶ್, ವಚನಕುಮಾರ ಸ್ವಾಮಿ, ಅಲನಹಳ್ಳಿ, ಪುಟ್ಟಸ್ವಾಮಿ, ಎನ್. ಅನಂತ್, ಮಹೇಶ ನಾಯಕ್ ಕಾರ್ಯಕ್ರಮದಲ್ಲಿ ಹಾಜರಿದ್ದರು.

 

By admin