ಲೈಯನ್ಸ್ ಕ್ಲಬ್ ಆಫ್ ಮೈಸೂರು ನಿಸರ್ಗ ಹೊಸ ಸದಸ್ಯರ ಸೇರ್ಪಡೆ ಕಾರ್ಯಕ್ರಮವು ಹೋಟೆಲ್ ರುಚಿ ಲೀ ಮೈಸೂರು ಇಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿಲೈಯನ್ ಡಾ.ಜಿ.ಎ ರಮೇಶ್ ಅಧ್ಯಕ್ಷರು, ಲೈಯನ್ .ಎನ್ ಮೋಹನ್ ಕುಮಾರ್ ವಿಶೇಷ ಅತಿಥಿಗಳು,ಲೈಯನ್ ಕುಶಾಲ್ಅಭಿಜಿತ್,ಲೈಯನ್ ಕೆ.ಭಾಸ್ಕರ್,ಲೈಯನ್ ಪಿ.ನಂಜುಂಡಸ್ವಾಮಿ,ಲೈಯನ್ ಕೆ.ಮಂಜುನಾಥ ಶೆಟ್ಟಿ,ಲೈಯನ್ ಡಿ.ಚೆಲುವರಾಜು,ಲೈಯನ್ ಎನ್ ಮಂಜುನಾಥ,ಡಾ.ಎಚ್.ವಿ.ಉದಯ್ ಕುಮಾರ್ ಮತ್ತಿತ್ತರ ಗಣ್ಯರು ಉಪಸ್ಥಿತರಿದ್ದರು. ಲೈಯನ್ಸ್ ಕ್ಲಬ್ ಗೆ ಹೊಸದಾಗಿ ರಮೇಶ್, ಪ್ರಮಾಣವಚನದ ಮೂಲಕ ಸದಸ್ಯತ್ವ ಪಡೆದರು.

By admin