ಮೈಸೂರು :25 ಮೈಸೂರಿನ ಹೆಸರಾಂತಾ ಹೋಟಲ್‌ಗಳಲ್ಲಿ ಒಂದಾದ ಕಿಂಗ್ಸ್ ಕೋರ್ಟ್ ಮಾಯಾಸ್’ ಎಂಬ ಹೊಸ ಹೆಸರಿನೊಂದಿಗೆ ಉದ್ಘಟನೆಗೊಳ್ಳಲಿದೆ. ಕಿಂಗ್ಸ್ ಕೋರ್ಟ್ ಮಾಯಾಸ್’ ಎಂಬ ಹೆಸರಿನೊಂದಿಗೆ ಉದ್ಘಾಟನೆಗೊಳ್ಳಲಿದೆ.ನಗರದ ಜೆ.ಎಲ್.ಬಿ ರಸ್ತೆಯಲ್ಲಿರುವ ಕಿಂಗ್ಸ್ ಕೋರ್ಟ್ ಮಾಯಾಸ್ ಸಹಬಾಗಿತ್ವದಲ್ಲಿ ಮುನ್ನಡೆಸಲಿದೆ. ಎಂದು ಮಾಯಾಸ್ ಗ್ರೂಪ್ ಅಧ್ಯಕ್ಷ ವಾಸುದೇವ್ ಕಾಮತ್ ಸುದ್ದಿಗೋಷ್ಟಿಯಲ್ಲಿ ಹೇಳಿದರು.