ಇತ್ತೀಚಿಗೆ ನಡೆದ ಮೈಸೂರು ಜಿಲ್ಲಾ ಕಿಕ್ ಬಾಕ್ಸಿಂಗ್ ಕ್ರೀಡಾ ಅಸೋಸಿಯೇಷನ್ ಕನಕದಾಸ ನಗರ ಮೈಸೂರು ಜಿಲ್ಲಾಮಟ್ಟದ ಕಿಕ್ ಬಾಕ್ಸಿಂಗ್ ಶಿಪ್ ನಲ್ಲಿ ಆಗಸ್ಟ್‌ 1 ರಂದು ಆಯೋಜಿಸಿದ್ದು. ಕರ್ನಾಟಕ ಕಿಕ್ ಬಾಕ್ಸಿಂಗ್ ಕ್ರೀಡಾ ಅಸೋಸಿಯೇಷನ್ ಭಾಗಿಯಾಗಿದ್ದರು. ಸ್ಪರ್ಧೆಯಲ್ಲಿ ಅಕ್ಷತ್ ಎಂ.ಡಿ ,ವೇಧು ವೀರಂಧರ್ ,ವರ್ಷಿಕಾ ,ಕೃಷ್ಣ ಪ್ರಕಾಶ್, ಸಂತೋಷ್,ಗಿರೀಶ್ ಎಲ್ಲರೂ ಚಿನ್ನದ ಪದಕವನ್ನು ಮತ್ತು ಕೃಷ್ಣ ಬಿ.ಎಸ್ ಅವರು ಬೆಳ್ಳಿಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ ಚಿತ್ರದಲ್ಲಿ ಡಾ.ಪಿ.ಕೃಷ್ಣಯ್ಯ,ನಿರ್ದೇಶಕರು ದೈಹಿಕ ಶಿಕ್ಷಣ ವಿಭಾಗ,ಮೈಸೂರು, ವಿ.ವಿ.,ಜಸ್ವಂತ್ ಎಸ್ ಕಿಕ್ ಬಾಕ್ಸಿಂಗ್ ತರಬೇತುದಾರರು, ಹಾಗೂ ಕ್ರೀಡಾಪಟುಗಳು ಹಾಜರಿದ್ದರು ಹಾಜರಿದ್ದರು

By admin