ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯ ಅಧ್ಯಕ್ಷರಾದ ಎಂ ಅಪ್ಪಣ ಇಂದು ಬೆಂಗಳೂರಿನ ಕುಮಾರ ಕೃಪ ಅತಿಥಿ ಗೃಹದಲ್ಲಿ ಸುಪ್ರೀಂಕೋರ್ಟ್ ನ ಮೊದಲ ಮಹಿಳಾ ಜಡ್ಜ್ ಆದ ಶ್ರೀ ಶ್ರೀಮತಿ ಇಂದು ಮಲೋತ್ರಅವರನ್ನು ಭೇಟಿ ಮಾಡಿ ರಾಜ್ಯದ ವಿಹಾರಧಾಮಗಳ ಬಗ್ಗೆ ಚರ್ಚಿಸಿ ಸಲಹೆ ಸೂಚನೆಗಳನ್ನು ಪಡೆದರು ಹಾಗೂ ಇದೆ ಸಂದರ್ಭದಲ್ಲಿ ವಿಜಯ್ ಗುರೂಜಿ ಯವರನ್ನು ಆತ್ಮೀಯವಾಗಿ ಸನ್ಮಾನಿಸಿ ಆಶೀರ್ವಾದ ಪಡೆದರು.