
45 ವಾರ್ಡ್ ನ ಶಾರದೇವಿ ನಗರದ ನಗರ ಪಾಲಿಕೆ ಸದಸ್ಯ, ಜೆಡಿಎಸ್ ಮುಖಂಡ ಡಾ.ಹರೀಶ್ ಕುಮಾರ್ ಹುಟ್ಟಹಬ್ಬವನ್ನು ಮೈಸೂರಿನ ಮೆಡಿಕಲ್ ಸಿಸ್ಟಮ್ ಕಚೇರಿಯಲ್ಲಿ ಸರಳವಾಗಿ ಆಚರಿಸಲಾಯಿತು.
ಹಾಗೂ ಇದೆ ಸಂಧರ್ಭದಲ್ಲಿ ಮೆಡಿಕಲ್ ಸಿಸ್ಟಮ್ನ ಡಾ.ಪ್ರಭುಶಂಕರ್ ಹಾರ ಪೇಟ ತೊಡಿಸುವ ಮುಖಾಂತರ ಅವರನ್ನು ಗೌರವಿಸಿದರು.ಸುವರ್ಣ ಬೆಳುಕು ಫೌಂಡೇಷನ್ ಅಧ್ಯಕ್ಷ ಮಹೇಶ ನಾಯಕ್,ಶ್ರೀಕಾಂತ್, ಹಾಗೂ ಮೈಸೂರು ಮೆಡಿಕಲ್ ಸಿಸ್ಟಮ್ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.