ದೈಹಿಕವ್ಯಾಯಾಮದಿಂದ ರೋಗ ನಿರೋದಕ ಶಕ್ತಿ ಹೆಚ್ಚುತ್ತದೆ
ಜಗತ್ತನ್ನೇ ಬೆಚ್ಚಿ ಬಿಳಿಸುತ್ತಿರುವ ಕರೋನಾ ಸಾಂಕ್ರಾಮಿಕ ರೋಗದ ಮೇಲೆ ಒಂದಿಷ್ಟು ಜನಕ್ಕೆ ಅಸಡ್ಡೆ ಇದ್ದರು!ಮತ್ತೊಂದು ವಿಧದ ಜನ ಹೆದರಿಕೆಯಲ್ಲಿಯೇ ಜೀವನ ಎದುರು ನೋಡುವಂತಾಗಿದೆ.ರೋಗ ನಿರೋದಕ ಶಕ್ತಿ ಹೆಚ್ಚಿರುವ ಮನುಷ್ಯನಿಗೆ ಕರೋನಾ ಬಂದರು ತೊಂದರೆ ಆಗುವುದಿಲ್ಲ.
ಆದರೆ ಇತರರಿಗೆ ಹರಡಿ ಅಂಟಿಸಿ ತೊಂದರೆ ಗೀಡು ಮಾಡಬಹುದಷ್ಟೇ!.ಜನರು ಅಂತರವನ್ನು ಕಾಪಾಡಿಕೊಳ್ಳುವುದು ಅನಿವಾರ್ಯ ಆಗಿರುವುದರಿಂದ ಪಾಲಿಸುವುದು ಆಸಾಧ್ಯ ಎಂದ್ದೇ ಸರ್ಕಾರ ಲಾಕ್ ಡೌನ್ ಎಂಬ ಬ್ರಹ್ಮಸ್ತ ಪ್ರಾಯೋಗಿಸುತ್ತಿದೆ.ಇತ್ತೀಚಿಗೆ ಕರೋನಾ ಎರಡನೇ ಅಲೆ ಯುವಕರನ್ನು ಬಲಿ ಪಡಿಯುತ್ತಿರುವುದು ಆತಂಕದ ಸಂಗತಿ ನನ್ನೋಬ್ಬ ಆತ್ಮೀಯ ಗೆಳೆಯ ಇತ್ತೀಚಿಗೆ covid -19ಇಂದ ಮೃತರಾದರು
ರಾಯಚೂರಿನ ಕರೋನಾ ಸಂಶೋಧನ ಕೇಂದ್ರ ದಲ್ಲಿ ಕಾರ್ಯ ನಿರ್ವಹಿಸುತಿದ್ದ ಯುವ ವಿಜ್ಞಾನಿ ೩೩ವರ್ಷದ ಡಾಕ್ಟರ್ ಲೋಹಿತ್.ಕಾರೋನಾ ಪಾಸಿಟಿವ್ ಆಗಿ ೨೦ದಿನ ವಾದರೂ ಯಾವುದೇ ಚಿಕಿತ್ಸೆ ಪಡೆಯದೇ ಎಂದಿನ0ತೆ ಕಾರ್ಯ ನಿರ್ವಹಿಸುತ್ತಿದ್ದು. ಕೊನೆಯ ೩ದಿನಗಳಲ್ಲಿ ಜ್ವರ ಮತ್ತು ಉಸಿರಾಟ ದ ತೊಂದರೆ ಇಂದ ಮೃತರಾದರೂ ಕರೋನಾ ಎಂಬುದು ಮಾರಕ ರೋಗವೇನಲ್ಲ. ಜನರ ದಾರಿ ತಪ್ಪಿಸಲಾಗುತ್ತಿದೆ ಎಂದ ವಿಜ್ಞಾನಿಯ ಕಥೆಯೇ ಹೀಗಾದರೆ.
ಕರೋನಾ ದ ಮೇಲೆ ನಿರ್ಲಕ್ಷ ಇರುವ ಸಾಮಾನ್ಯನ ಗತಿ ಇನ್ನೇನುಆಹಾರ ಕ್ರಮ. ದೈಹಿಕ ದುರ್ಬಲತೆ ಇವಕ್ಕೆ ಕಾರಣ ಎನ್ನಬಹುದೇ? ಈಗಲಾದರೂ!ಕರೋನಾ ಬಡವ -ಶ್ರೀಮಂತ ಎಂಬದೆ ಎಲ್ಲರಿಗೂ ಬರುವಂತಹ ಸಾಂಕ್ರಾಮಿಕ ರೋಗ ಆದರೆ ರೋಗ ನಿರೋದಕ ಶಕ್ತಿ ಹೆಚ್ಚಿಸಿ ಕೊಳ್ಳುವವನು ಉಳುಯುತ್ತಾನೆ.ಆದ್ದರಿಂದ ಈ ಲಾಕ್ಡೌನ್ ಸಮಯದಲ್ಲಿ ಅತಿಯಾಗಿ ವಿಶ್ರಾಂತಿ ಪಡೆಯದೇ ಒಂದಷ್ಟು ದೈಹಿಕ ವ್ಯಾಯಾಮ ವನ್ನು ಅನಿವಾರ್ಯ ವಾಗಿ ಮನೆಯಲ್ಲಿ ಯೇ ಮಾಡುವುದು ಅವಶ್ಯ.IS A THE BEST MEDICINE.BUT OVER REST IS A THE POISAN IN HUMAN BODY ಎಂಬುದು ನನ್ನ ಅಭಿಪ್ರಾಯ.ಪ್ರತಿ ದಿನ ಕನಿಷ್ಠ ಪಕ್ಷ ಒಂದು ತಾಸದರು ವ್ಯಾಯಾಮ ಮಾಡಲೇ ಬೇಕು.ಇದರಿಂದ ದೇಹದ ಉಷ್ಣತೇ ಹೆಚ್ಚುವುದರಿಂದ .ರಕ್ತ ಸಂಚಾರ ಅಭಿವೃದ್ಧಿ ಹೊಂದಿ. ಹೃದಯ ಹಾಗೂ ಶ್ವಾಸ ಕೋಶ ದ ಸಾಮರ್ಥ್ಯ ದ್ವಿಗುಣ ಗೊಂಡು .ವೈರಸ್ ಅನ್ನು ಎದುರಿಸುವ ರೋಗ ನಿರೋದಕ ಶಕ್ತಿ ಪ್ರಮಾಣ ಅಧಿಕವಾಗುತ್ತದೆ .
ವ್ಯಾಯಾಮ ಮಾನಸಿಕ ಹಾಗೂ ದೈಹಿಕ ಸದೃಢತೆ ಗೆ ನಾಂದಿ ಯಾಗುವ ಸಾಧನ ಕ್ರಿಯೆ ಯಾಗಿದೆ.ಈಗಾಗಲೇ ಹಲವಾರು ತಜ್ಞರು ಹೇಳಿರುವಂತೆ ರೋಗ ನಿರೋದಕ ಶಕ್ತಿ ಹೆಚ್ಚಾಗಿಸುವ ಆಹಾರ ಪದಾರ್ಥ ಗಳು.ಕಷಾಯ ಬಿಸಿ ನೀರಿನ ಹಬೆ ಯಲ್ಲಿ ಉಸಿರಾಡುವ ಕ್ರಮ ಅತ್ಯಗತ್ಯ ಅಸ್ತçಗಳೆನ್ನಬಹುದು .ಪ್ರಕೃತಿ ಉಳಿಸುವಿಕೆ.ಮನುಷತ್ವ ಹಾಗೂ ಮಾನವೀಯ ಮೌಲ್ಯ ಗಳ ಬೆಲೆ. ತಿಳಿಸಲೆಂದೇ ಬಂದತಿರುವ covid -19 ಎಂಬ (biowar))ಅನ್ನು. ನಾವೆಲ್ಲರೂ ನಿಯಮ ಪಾಲನೆ ಮಾಡುವುದರಿಂದ ಯುದ್ಧವನ್ನು ಗೆಲ್ಲಬಹುದು.ಸದ್ಯಕ್ಕೆ ಇದೆ ಕೃಷಿ ಕ್ರಾಂತಿ ಪರಿಹಾರ ವಾಗಿದೆ.ರಾಘವೇಂದ್ರ ಆರ್‌ಅರಳಿಕಟ್ಟಿ Gymnastics Coach Mysore :೮೧೨೩೮೧೭೦೩೪