ಡಿಜಿಟಲ್ ಲೋಕದ ‘ಗ್ಲಾಜ್ ಮೀಡಿಯಾ’ ಲೋಕಾರ್ಪಣೆ.!

ಮೈಸೂರಿನಲ್ಲಿ ಶನಿವಾರ ಹೊಸದಾಗಿ ಗ್ಲಾಜ್ ಮೀಡಿಯಾ ಲೋಕಾರ್ಪಣೆಗೊಂಡಿದೆ. ಡಿಜಿಟಲ್ ಮ್ಯಾಗ್ಜಿನ್, ಪಾಡ್ ಕಾಸ್ಟ್, ಜಾಹೀರಾತು ಸೇರಿದಂತೆ ಒಂದೇ ಕಡೆ ನವ ಮಾಧ್ಯಮದ ಮೂಲಕ ಸುಲಭವಾಗಿ ಜನರಿಗೆ ಮಾಹಿತಿ ತಿಳಿಸಲು ಈ ಗ್ಲಾಜ್ ಮೀಡಿಯಾ ಉಪಯೋಗವಾಗಲಿದೆ.

ಈ ಹೊಸ ಯೋಜನೆಗೆ ದೀಪಾ ಬೆಳಗುವ ಮೂಲಕ ಗೋವಾ ಸಿ.ಎಸ್.ಆರ್.ಮುಖ್ಯಸ್ಥರಾದ ಡಾ.ಎಂ.ಬಿ.ಗುರುರಾಜ್ ಮತ್ತು ಎಂಸಿಸಿಐ ಕಾರ್ಯದರ್ಶಿ ಎ.ಕೆ.ಶಿವಾಜಿ ರಾವ್ ಸೇರಿದಂತೆ ಗ್ಲಾಜ್ ಮೀಡಿಯಾದ ಮುಖ್ಯಸ್ಥರಾದ ಪವನ್ ಸುರೇಶ್, ಪೂಜಾ.ಎಂ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.

ಈ ವೇಳೆ ಮಾತನಾಡಿದ ಡಾ.ಎಂ.ಬಿ.ಗುರುರಾಜ್, ಗ್ಲಾಜ್ ಡಿಜಿಟಲ್ ಫ್ಲಾಟ್‌ಫಾರ್ಮ್ ಒಂದು ವಿಭಿನ್ನವಾದ ನೂತನ ಟೆಕ್ನಾಲಜಿ. ಭವಿಷ್ಯದ ದೃಷ್ಟಿಯಿಂದ ಮಾಡಲಾದ ಅತ್ಯತ್ತಮ ಯೋಜನೆ. ಯುವ ಪೀಳಿಗೆಯಿಂದ ಈ ಯೋಜನೆ ಬಂದಿರೋದು ಖುಷಿಯ ವಿಚಾರ. ಇವರಿಗೆ ಶುಭವಾಗಲಿ ಎಂದು ಹಾರೈಸಿದರು. ಇದೇವೇಳೆ ಕೆ‌.ಬಿ.ರಾಜ್ ಕನ್ಸ್ಟ್ರಕ್ಷನ್ ಮಾಲೀಕರಾದ ವಿನಯ್, ಡ್ರೀಮ್ಸ್ ಸ್ಪೇಸ್ ಮಾಲೀಕರಾದ ರಕ್ಷಿತ್, ಲೆನೆಸ್ಟ್ ಮಾಲೀಕರಾದ ನವೀನ್, ಕಾರ್ತಿಕ್, ಪವನ್, ಅಭಿಲಾಷ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply