ಇಂದು ಮೈಸೂರಿನಲ್ಲಿ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ (ಜಂಗಲ್ ಲಾಡ್ಜ್ ಸ್.ಆಂಡ್ ರೆಸಾರ್ಟ್) ಬೆಂಗಳೂರು. ನೂತನ ಅಧ್ಯಕ್ಷರಾಗಿ ನೇಮಕವಾದ ಶ್ರೀ ಎಂ. ಅಪ್ಪಣ್ಣರವರಿಗೆ ಆತ್ಮೀಯವಾಗಿ ಅಭಿನಂದಿಸಲಾಯಿತು *ಈ ಸಂದರ್ಭದಲ್ಲಿ ಎಂ.ಅಪ್ಪಣ್ಣ ರವರ ಹಿತೈಷಿಗಳು, ಸಮಾಜದ ಬಂಧುಗಳು ಹಾಗೂ ಮುಖಂಡರು, ಪಕ್ಷದ ಕಾರ್ಯಕರ್ತರು ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು *.