ಮೈಸೂರಿನಲ್ಲಿ ವಿಶೇಷವಾಗಿ ಸ್ಥಳೀಯ ಪತ್ರಿಕೆ ಜಾಹೀರಾತು ಬಂದ ಮೇಲೆ ಬೆಕ್ಕುಗಳ
ಮೈಸೂರಿನಲ್ಲಿ ಬೆಕ್ಕುಗಳ ನಾಪತ್ತೆ ಪ್ರಕರಣ ಹೆಚ್ಚಾಗುತ್ತಿದೆ.

ಮನೆ ಮಂದಿಗಳು ಇಷ್ಟ ಪಡುವ ಸಾಕು ಪ್ರಾಣಿಯೇ ಮಿಯ್ ಮಿಯ್ ಬೆಕ್ಕು ಮನೆ ಮಂದಿಗಳು ಮುದ್ದು ಮಾಡುವ ಬೆಕ್ಕು ಅದೆಷ್ಟು ಮಂದಿ ಸಾಕಿದ ಬೆಕ್ಕುನ್ನು ಯಾವ ಮಟ್ಟದಲ್ಲಿ ಪ್ರೀತಿ ಬಾಂದವ್ಯ ಬೆಳಸಿಕೊಂಡಿರುತ್ತಾರೆ.ಅಂದರೆ ತಾವು ಊಟ ಮಾಡಿದರು ಪರವಾಗಿಲ್ವಾ ಅದಕ್ಕೆ ಊಟಾ ಮಾಡಿಸಿ ಅದರೆ ಜೊತೆ ಮುದ್ದು ಮಾತಿನ ಜೊತೆಗೆ ಕಾಲ ಕಳೆದು ತಮ್ಮ ಪ್ರೀತಿ ತೋರಿಸುತ್ತಾರೆ.

ಅದರಲ್ಲೂ ದುಬಾರಿ ಬೆಲೆಯ ಪರ್ಷಿಯನ್ ಬೆಕ್ಕು ಕಾಣೆಯಾಗಿದ್ದು ನವೀನ್ ಎಂಬುವವರ ಮನೆಯಲ್ಲಿ ಒಂದು ವಾರದಿಂದ ಬೆಕ್ಕು ಕಾಣೆಯಾಗಿದ್ದು ವಿಜಯನಗರ ನಿರ್ಮಿತಿ ಕೆಂದ್ರ ನಿವಾಸದಿಂದ ಬೆಕ್ಕು ನಾಪತ್ತೆಯಾಗಿದೆ.ದಯವಿಟ್ಟು ಯಾರಿಗಾದರೂ ಸಿಕ್ಕಿದಲ್ಲಿ ಈ ಕೆಳಕಂಡಂತೆ ದೂರವಾಣಿಗೆ ಕರೆ ಮಾಡಿ ಸಂಪರ್ಕಿಸಿ: 9880287561