ಮೈಸೂರಿನ ವಸಮನಹಳ್ಳಿ ಹತ್ತಿರವಿರುವ ರಾಘವೇಂದ್ರ ಮಠದಲ್ಲಿ ಮಕ್ಕಳ ಚಲನಚಿತ್ರ ಮುಕ್ತ ಚಿತ್ರದ ಚಿತ್ರೀಕರಣ ಮೂಹೂರ್ತವನ್ನು ಇಂದು ಬೆಳಿಗ್ಗೆ ನೇರವೇರಿಸಲಾಯಿತು. ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರಾದ ಕೌಶಿಕ್ ಕುಮಾರ್ ಕೆ.ಪಿ ಮಂಜುಳಾಮಂಜುನಾಥ್, ಕ್ಯಾಮಾರಾಮನ್ ಸಿದ್ದರಾಜು, ಕೋರಿಯಾಗ್ರಫಿ ಡ್ಯಾನಿಯಲ್ ಹಾಗೂ ಬಾಲ ನಟ-ನಟಿಯರು ಉಪಸ್ಥಿತರಿದ್ದರು.

By admin