ಮೈಸೂರು -15 ಓಂ ಶ್ರೀ ಮಲೆ ಮಹದೇಶ್ವರ ವೃದ್ಧರ ಆರೈಕೆ ಕೇಂದ್ರ (ರಿ) ಅರವಿಂದನಗರ ಮೈಸೂರು ನಂ 657, 3 ನೇ ಮೇನ್, ದಿನಾಂಕ 16-04-2022 ರ ಶನಿವಾರ ಬೆಳಿಗ್ಗೆ 11-೦೦ ಗಂಟೆಗೆ ಶನಿವಾರ ಹನುಮ ಜಯಂತಿ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ನೆಡಸಲಾಗುವುದು. ಡಾ|| ರೇಣುಕಾಪ್ರಸಾದ್, ಅವರು ಉದ್ಘಾಟಿಸಲಿದ್ದು, ಡಾ.ನವ್ಯ ಉಪಸ್ಥಿತಿತರಾಗಿ ಡಾ.ಸ್ವರೂಪ್,ವಿಕಾಸ್ ಶಾಸ್ತ್ರಿ,ಮಹೇಶ್ ನಾಯಕ್, ಕಾರ್ಯಕ್ರಮ ಆಯೋಜಕರು ಎನ್.ಆನಂತ್ ಭಾಗವಹಿಸಲಿದ್ದಾರೆ.  ಸುಯೋಗ್ ಆಸ್ಪತ್ರೆ ವತಿಯಿಂದ. ನಾಡಿ ಮಿಡಿತ ಪರೀಕ್ಷೆ.ರಕ್ತದೊತ್ತಡ,ಮಧುಮೇಹ ಹಾಗೂ ಹೃದಯ್ಕಕೆ ಸಂಬಂದಪಟ್ಟಂತೆ. ಇ.ಸಿ.ಜಿ. ಮತ್ತು ಎಕೋ ಟೆಸ್ಟ್ (ವೈದ್ಯರ ಸಲಹೇ ಮೇರೆಗೆ) ಮತ್ತು ಇ.ಎನ್.ಟಿ ಪಂಚೇದ್ರೀಯಗಳ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9964101738 9448980010