ಮೈಸೂರು : ಜು ೪ ಜನರ ಅಚ್ಚುಮೆಚ್ಚಿನ ಮೈಸೂರಿನ ಹನುಮಂತು ದೇವಿ ಮೆಸ್ ಮಾಲೀಕರಾದ ಅಶೋಕ್‌ರವರ ಹುಟ್ಟು ಹಬ್ಬವನ್ನು ಗಿಡ ನೆಡುವ ಮೂಲಕ ಸರಳವಾಗಿ ಆಚರಣೆ ಮಾಡಿಕೊಂಡರು.ಹೋಟೆಲ್ ಗ್ರಾಹಕರು ಮತ್ತು ಆತ್ಮೀಯ ಸ್ನೇಹಿತರುಬಂದು ಬಳಗ ಹಾಗೂ ಅವರ ಅಭಿಮಾನಿಗಳು ಇವರಹೋಟೆಲ್ ಎಲ್ಲಾರಿಗೂ “ಅಚ್ಚುಮೆಚ್ಚು” ಬೆಳಗಿ ನಿಂದಲೇ ಅಭಿಮಾನಿಗಳ ಮಾಹಪೂರ ಶುಭಾಶಯ ಕೋರಿ ಸಿಹಿ ಮತ್ತು ಕೆಕ್ ಕತ್ತರಿಸುವ ಮೂಲಕ ತಮ್ಮ ಹಟ್ಟು ಹಬ್ಬವನ್ನ ಸಂತಸದಿಂದ ಆಚರಣೆ ಮಾಡಲಾಯಿತು.ಈ ಸರಳ ಕಾರ್ಯಕ್ರಮದಲ್ಲಿ. ಮುತ್ತು ಚಾನೆಲ್ ಮಾಲೀಕರಾದ ಮುರುಗನ್, ಸುವರ್ಣ ಬೆಳಕು ಫೌಂಡೇಶನ್ ಅಧ್ಯಕ್ಷ ಮಹೇಶ್ ನಾಯಕ್, ಎಂ ಎನ್ ಕ್ರಿಯೇಷನ್‌ಮೂರ್ತಿ, ಲಕ್ಷ್ಮಿ ಫೈನಾನ್ಸ್ ಶಂಕರ್, ಮಹೇಂದ್ರ, ಕಿಶನ್, ವಿನಯ್,ಮುಂತಾದವರು ಹಾಜರಿದ್ದರು.