ಮೈಸೂರು: ಮೈಸೂರು ವೈದ್ಯಕೀಯ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ 2021-22ರ ಸಾಲಿಗೆ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಗೌರವ ಅಧ್ಯಕ್ಷರಾಗಿ ಎಂಎಸಿಆರ್ ಐ ಡೀನ್ ಮತ್ತು ನಿರ್ದೇಶಕ ಡಾ.ಸಿ.ಪಿ.ನಂಜರಾಜ್, ಅಧ್ಯಕ್ಷರಾಗಿ ಡಾ.ಆನಂದ್ ರವಿ, ಕಾರ್ಯದರ್ಶಿಯಾಗಿ ಡಾ. ಮಾಲೆಗೌಡ, ಉಪಾಧ್ಯಕ್ಷರಾಗಿ ಡಾ.ಚಂದ್ರಶೇಖರ್ ಮತ್ತು ಹೆಚ್.ಎಲ್.ಕೃಷ್ಣಗೌಡ, ಖಜಾಂಚಿಯಾಗಿ ಡಾ.ಆರ್.ಶಶೀಧರ್, ಜಂಟಿ ಕಾರ್ಯದರ್ಶಿಯಾಗಿ ಡಾ.ಎಚ್.ಬಿ.ಚಂದ್ರಶೇಖರ್ ಕೆ.ಟಿ ಹಾಗೂ ಡಾ.ನಟರಾಜು ಜಿ. ಆಯ್ಕೆ ಆಗಿರುತ್ತಾರೆ.
ಡಾ.ರಾಜನ್ ಸಿ, ಡಾ.ಹರೀಶ್ ಎ. ಎಚ್, ಡಾ.ದೇವೇಗೌಡ .ಎಲ್, ಡಾ.ಮಹದೇವಪ್ಪ, ಡಾ. ಸುಧಾ ಆರ್, ಡಾ.ಅರುಣ್ ಕುಮಾರ್, ಡಾ.ಧನಂಜಯ್, ಡಾ. ಜಿ.ಎಸ್.ವೆಂಕಟೇಶ್, ಡಾ. ಎಂ.ಎಸ್.ಕೆಂಪೇಗೌಡ, ಡಾ. ಮಹೇಂದ್ರ ಎಲ್, ಡಾ.ಮಹೇಶ್ ಕೆ ಆರ್, ಡಾ.ಮರುಳಸಿದ್ದಪ್ಪ ಜಿ, ರಾಮಚಂದ್ರ ಎಂ.ಎಲ್ ಹಾಗೂ ಟ್ರಸ್ಟ್ ನಿಂದ ಡಾ. ಡಾ.ಶೇಖರ್ ಎಂ.ಎ, ಡಾ.ದಿನೇಶ್ ಹೆಚ್.ಎಂ. ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಆಯ್ಕೆಯಾಗಿರುತ್ತಾರೆ.